ಶಿಕ್ಷಕರು ಧೈರ್ಯವಿತ್ತರೆ ಮಕ್ಕಳು ಧೀಮಂತರಾಗುತ್ತಾರೆ..

ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಯಾವುದೇ ಹಂತದಲ್ಲೂ ರೂಪಿಸುವ ಕ್ರಿಯೆಯಲ್ಲಿ ಇನ್ಯಾವುದೇ ವ್ಯಕ್ತಿಗಿಂತ ಶಿಕ್ಷಕನದ್ದೇ ಸಿಂಹಪಾಲು. ಶಿಕ್ಷಕರಿಗೆ ತಮ್ಮ ವೃತ್ತಿಯ ಬಗ್ಗೆ ಹತಾಶೆ ಬೇಡ. ಯಾವುದೇ ಉದ್ಯೋಗಕ್ಕೆ ಸ್ವಂತ ಭವಿಷ್ಯ ಇರುವುದಿಲ್ಲ, ಬದಲಾಗಿ ಅದಕ್ಕೆ ಭವಿಷ್ಯ ಬರುವುದು ಆ ಉದ್ಯೋಗ ಮಾಡುವ ವ್ಯಕ್ತಿಯಿಂದ! ಮನುಷ್ಯನ ಜೀವನಾಭ್ಯುದಯದ ಪಯಣದಲ್ಲಿ ಜನ್ಮದಾತರಾದ ಮಾತಾಪಿತೃಗಳು ಮತ್ತು ಜ್ಞಾನದಾತರಾದ ಗುರುಹಿರಿಯರು ಗುರುತರ ಪಾತ್ರ ವಹಿಸುತ್ತಾರೆ. ಈ ಮೂವರೊಂದಿಗೆ ಪ್ರತಿಯೊಬ್ಬ ವ್ಯಕ್ತಿಯ ಸಂಬಂಧ ಅದೆಷ್ಟು ಗಾಢ, ಮುಖ್ಯ ಹಾಗೂ ಅನಿವಾರ್ಯ ಎಂಬ ವಿಚಾರವಾಗಿ ಜಗತ್ತಿನ ಪ್ರತಿಯೊಂದು ಪರಂಪರೆಗಳೂ … Continue reading ಶಿಕ್ಷಕರು ಧೈರ್ಯವಿತ್ತರೆ ಮಕ್ಕಳು ಧೀಮಂತರಾಗುತ್ತಾರೆ..