ಈ ರೀತಿ ಆಡಿದ್ರೆ ಮುಂದಿನ ಐಪಿಎಲ್​ಗೆ ಯಾರು ಖರೀದಿಸಲ್ಲ! ಸ್ಟಾರ್​ ಕ್ರಿಕೆಟಿಗನ ಬಗ್ಗೆ ವೀರೂ ಶಾಕಿಂಗ್​ ಹೇಳಿಕೆ

ನವದೆಹಲಿ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡದ ಟೀಮ್​ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಬಗ್ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ನಾನೇನಾದರೂ ಆ ತಂಡದ ಕೋಚ್ ಅಥವಾ ಮೆಂಟರ್ ಆಗಿದ್ದರೆ ಆ ಆಟಗಾರನನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸುತ್ತಿರಲಿಲ್ಲ ಎಂದು ವೀರೂ ಹೇಳಿದ್ದಾರೆ. ಅಷ್ಟಕ್ಕೂ ಸೆಹ್ವಾಗ್ ಅವರು ಯಾರ ಬಗ್ಗೆ ಹೇಳಿದರು ಎಂದು ಆಶ್ಚರ್ಯ ಪಡುತ್ತಿದ್ದೀರಾ? ಅವರೇ ಟೀಮ್ ಇಂಡಿಯಾದ ಸೂಪರ್ ಸೀನಿಯರ್ ಬೌಲರ್ ಆಗಿರುವ ರವಿಚಂದ್ರನ್ ಅಶ್ವಿನ್. … Continue reading ಈ ರೀತಿ ಆಡಿದ್ರೆ ಮುಂದಿನ ಐಪಿಎಲ್​ಗೆ ಯಾರು ಖರೀದಿಸಲ್ಲ! ಸ್ಟಾರ್​ ಕ್ರಿಕೆಟಿಗನ ಬಗ್ಗೆ ವೀರೂ ಶಾಕಿಂಗ್​ ಹೇಳಿಕೆ