ಭಾರತೀಯರು ಹೆಮ್ಮೆ ಪಡುವುದಾದರೆ… ಸ್ಪೇನ್ ಮಹಿಳೆ ಮೇಲೆ ಗ್ಯಾಂಗ್​ರೇಪ್​, ಗಾಯಕಿ ಚಿನ್ಮಯಿ ಟ್ವೀಟ್​ ವೈರಲ್​!​

ಚೆನ್ನೈ: ಗಾಯಕಿ ಹಾಗೂ ಡಬ್ಬಿಂಗ್​ ಕಲಾವಿದೆ ಚಿನ್ಮಯಿ ಶ್ರೀಪಾದ ಅವರು ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲತೆ ಹಾಗೂ ಸಮಾಜದಲ್ಲಿ ಹೆಣ್ಣಿನ ವಿರುದ್ಧ ನಡೆಯುತ್ತಿರುವ ಶೋಷಣೆಯ ವಿರುದ್ಧ ಸದಾ ಧ್ವನಿ ಎತ್ತಿ, ಸರ್ಕಾರವನ್ನು ಪ್ರಶ್ನೆ ಮಾಡುತ್ತಿರುತ್ತಾರೆ. ಸ್ತ್ರೀವಾದಿ ಎಂದೇ ಬ್ರ್ಯಾಂಡ್​ ಆಗಿರುವ ಚಿನ್ಮಯಿ ಅವರು ಇದೀಗ ಮಾಡಿರುವ ಟ್ವೀಟ್ ಒಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಸ್ಪೇನ್​ ಮೂಲದ ಮಹಿಳೆಯು ಭಾರತ ಪ್ರವಾಸದ ಸಮಯದಲ್ಲಿ ರಾತ್ರಿ ಟೆಂಟ್​ನಲ್ಲಿ ತನ್ನ ಗಂಡನ ಜತೆ ಇರುವಾಗ ಆಕೆಯ ಮೇಲೆ ಗ್ಯಾಂಗ್​ರೇಪ್​ ನಡೆದಿರುವ ಆರೋಪ ಕೇಳಿಬಂದಿದೆ. … Continue reading ಭಾರತೀಯರು ಹೆಮ್ಮೆ ಪಡುವುದಾದರೆ… ಸ್ಪೇನ್ ಮಹಿಳೆ ಮೇಲೆ ಗ್ಯಾಂಗ್​ರೇಪ್​, ಗಾಯಕಿ ಚಿನ್ಮಯಿ ಟ್ವೀಟ್​ ವೈರಲ್​!​