ಮಳೆಗಾಲದಲ್ಲಿ ಪಾದಗಳಲ್ಲಿ ಸೋಂಕು ಕಾಣಿಸಿಕೊಂಡರೆ ಈ ವಿಧಾನ ಅನುಸರಿಸಿ ನೋಡಿ…

ಬೆಂಗಳೂರು: ಮಳೆಗಾಲದಲ್ಲಿ ನಿರಂತರವಾಗಿ ನೀರಿನ ಸಂಪರ್ಕದಿಂದಾಗಿ ಪಾದಗಳೂ ಸಮಸ್ಯೆ ಎದುರಿಸುತ್ತವೆ. ಮಳೆಯಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರಗಳ ಸೋಂಕಿನ ಅಪಾಯವು ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಪಾದಗಳಲ್ಲಿ ವಾಸನೆ, ತುರಿಕೆ ಮತ್ತು ಊತ ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭ ಎದುರಾದಾಗ ಅಥವಾ ಮಳೆಯ ಸಮಯದಲ್ಲಿ ನೀವು ಇಂತಹ ಸಮಸ್ಯೆಯಿಂದ ದೂರವಿರಲು ಬಯಸಿದರೆ ಹೀಗೆ ಮಾಡಿ ಸಾಕು… * ಆಂಟಿಫಂಗಲ್ ಡಸ್ಟಿಂಗ್ ಪೌಡರ್ ಹಚ್ಚಬೇಕು. *ರಾತ್ರಿ ಮಲಗುವ ವೇಳೆಗೆ ಆಂಟಿಫಂಗಲ್ ಲೋಷನ್ ಹಚ್ಚಬೇಕು. *ನಿಮ್ಮ ಪಾದಗಳಿಗೆ ಬೇವಿನ ಎಣ್ಣೆಯನ್ನು ಸಹ ಹಚ್ಚಬಹುದು. ಇದರಿಂದ ಸೋಂಕು … Continue reading ಮಳೆಗಾಲದಲ್ಲಿ ಪಾದಗಳಲ್ಲಿ ಸೋಂಕು ಕಾಣಿಸಿಕೊಂಡರೆ ಈ ವಿಧಾನ ಅನುಸರಿಸಿ ನೋಡಿ…