ಕರೊನಾ ಪ್ರಕರಣ ಸಾವಿರ ಗಡಿ ದಾಟಿದರೆ ಲಾಕ್‌ಡೌನ್ ಸಾಧ್ಯತೆ; ಮತ್ತೆ ಹೆಚ್ಚಾಯಿತು ಕೋವಿಡ್-19 ಪಾಸಿಟಿವ್ ಕೇಸ್

ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಸಾವಿರ ಗಡಿಯಲ್ಲಿ ಕರೊನಾ ಸೋಂಕು ಪ್ರಕರಣ ಪತ್ತೆಯಾಗುತ್ತಿವೆ. ಭಾನುವಾರವೂ ಕರೊನಾ ಸೋಂಕು ತಗುಲಿರುವ 934 ಪ್ರಕರಣ ವರದಿಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9,60,272ಕ್ಕೆ ಏರಿಕೆಯಾಗಿದೆ. 609 ಮಂದಿ ಗುಣಮುಖರಾಗುವ ಮೂಲಕ ಒಟ್ಟು 9,39,499 ಮಂದಿ ಈ ವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 8,364 ಸಕ್ರಿಯ ಪ್ರಕರಣಗಳಿದ್ದು, 125 ಮಂದಿ ಐಸಿಯುನಲ್ಲಿದ್ದಾರೆ. ಸೋಂಕಿಗೆ ಮೂವರು ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 12,390ಕ್ಕೆ ತಲುಪಿದೆ. ಭಾನುವಾರ ರಾಜ್ಯದ 200 … Continue reading ಕರೊನಾ ಪ್ರಕರಣ ಸಾವಿರ ಗಡಿ ದಾಟಿದರೆ ಲಾಕ್‌ಡೌನ್ ಸಾಧ್ಯತೆ; ಮತ್ತೆ ಹೆಚ್ಚಾಯಿತು ಕೋವಿಡ್-19 ಪಾಸಿಟಿವ್ ಕೇಸ್