ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

ಬೆಂಗಳೂರು: ಸದ್ಯ ಬಹುತೇಕ ಎಲ್ಲರ ಬಾಯಲ್ಲೂ ಇಡ್ಲಿಯೇ.. ಅರ್ಥಾತ್, ಈಗ ಎಲ್ಲರೂ ಇಡ್ಲಿಯ ಕುರಿತೇ ಮಾತನಾಡುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಟ್ವಿಟರ್​ನಲ್ಲಿ ಇಡ್ಲಿ ಇಂಡಿಯಾ ಟ್ರೆಂಡಿಂಗ್ ಆಗಿಬಿಟ್ಟಿದೆ. ಮಾತ್ರವಲ್ಲ, ಇಡ್ಲಿ ಯಾಕೆ ಟ್ರೆಂಡಿಂಗ್ ಆಗುತ್ತಿದೆ ಎಂಬ ಕುತೂಹಲದಿಂದ ಮತ್ತಷ್ಟು ಮಂದಿ ಅದರ ಬಗ್ಗೆಯೇ ಮಾತನಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಿನಿಸುಗಳ ವಿಚಾರವಾಗಿ ನಡೆಯುವ ಚರ್ಚೆ-ಮೇಲಾಟಗಳು ಬಹಳಷ್ಟು ಮಜಾವಾಗಿ ಇರುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ, ಚಹಾ ಮತ್ತು ಕಾಫಿ. ಚಹಾ ಹಾಗೂ ಕಾಫಿಯ ಪರವಾಗಿ ಅದನ್ನು ಇಷ್ಟಪಡುವವರು, ‘ಯಾಕೆ ನಾನು … Continue reading ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!