ಹುಳಿ ಬರುವ ಮೊದಲೇ ಗುರಿ ತಲುಪುವ ಇಡ್ಲಿ-ದೋಸೆ ಹಿಟ್ಟು; ಹೊಸ ರೀತಿಯ ಸರಬರಾಜು..

ಬೆಂಗಳೂರು: ಆಹಾರ ಕ್ಷೇತ್ರದಲ್ಲಿ ಆಗಾಗ ಹೊಸ ಹೊಸ ಆವಿಷ್ಕಾರಗಳಾಗುತ್ತಿರುತ್ತವೆ. ಆಹಾರ ತಯಾರಿ, ದಾಸ್ತಾನು, ಸರಬರಾಜು ಮುಂತಾದ ಪ್ರಕ್ರಿಯೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದೀಗ ಇಡ್ಲಿ-ದೋಸೆ ಹಿಟ್ಟು ಸರಬರಾಜು ವಿಷಯದಲ್ಲೂ ಅಂಥದ್ದೇ ಒಂದು ಹೊಸ ತಂತ್ರಜ್ಞಾನ ಕಂಡುಕೊಳ್ಳಲಾಗಿದೆ. ಇಡ್ಲಿಯನ್ನು ಎಟಿಎಂ ಮೂಲಕ ದಿನದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ನೀಡುವಂಥ ಕೇಂದ್ರವೊಂದು ಬೆಂಗಳೂರಿನಲ್ಲಿ ಆರಂಭವಾಗಿರುವುದು ಕೆಲವು ದಿನಗಳ ಹಿಂದೆ ಕಂಡುಬಂದಿತ್ತು. ಇದೀಗ ಇಡ್ಲಿ-ದೋಸೆ ಹಿಟ್ಟನ್ನು ಪೆಟ್ರೋಲ್​-ಡೀಸೆಲ್ ಥರದ ವಿಶೇಷವಾದ ಟ್ಯಾಂಕರ್​ನಲ್ಲಿ ಸರಬರಾಜು ಮಾಡುವಂಥ ಯೋಜನೆಯೊಂದನ್ನು ಇಡ್ಲಿ-ದೋಸೆ ಹಿಟ್ಟು ಉತ್ಪಾದಿಸುವ ಸಂಸ್ಥೆಯೊಂದು … Continue reading ಹುಳಿ ಬರುವ ಮೊದಲೇ ಗುರಿ ತಲುಪುವ ಇಡ್ಲಿ-ದೋಸೆ ಹಿಟ್ಟು; ಹೊಸ ರೀತಿಯ ಸರಬರಾಜು..