ಐಸಿಐಸಿಐ, ಎಸ್​ಬಿಐ, ರಿಲಯನ್ಸ್ ಷೇರು ಖರೀದಿ ಜೋರು: ವಾರಾಂತ್ಯದಲ್ಲಿ ಗುಟುರು ಹಾಕಿದ ಗೂಳಿ

ಮುಂಬೈ: ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ ಷೇರುಗಳ ಖರೀದಿ ಹೆಚ್ಚಿದ ಹಿನ್ನೆಲೆಯಲ್ಲಿ ಶುಕ್ರವಾರದ ಅಸ್ಥಿರ ವಹಿವಾಟಿನಲ್ಲಿ ಬೆಂಚ್‌ಮಾರ್ಕ್ ಸೂಚ್ಯಂಕವು 167 ಅಂಕಗಳ ಚೇತರಿಕೆ ಕಂಡಿದೆ. 30-ಷೇರುಗಳ ಬಿಎಸ್‌ಇ ಸೂಚ್ಯಂಕವು 167.06 ಅಂಕಗಳು ಅಥವಾ ಶೇಕಡಾ 0.23ರಷ್ಟು ಏರಿಕೆಯಾಗಿ 71,595.49 ಕ್ಕೆ ಸ್ಥಿರವಾಯಿತು. ಇಂಟ್ರಾ ಡೇ ವಹಿವಾಟಿನಲ್ಲಿ ಇದು ಗರಿಷ್ಠ 71,676.49 ಮತ್ತು ಕನಿಷ್ಠ 71,200.31 ಅಂಕಗಳನ್ನು ಮುಟ್ಟಿತ್ತು. ನಿಫ್ಟಿ ಸೂಚ್ಯಂಕವು 64.55 ಅಂಕಗಳು ಅಥವಾ ಶೇಕಡಾ 0.30 ರಷ್ಟು ಏರಿಕೆಯಾಗಿ … Continue reading ಐಸಿಐಸಿಐ, ಎಸ್​ಬಿಐ, ರಿಲಯನ್ಸ್ ಷೇರು ಖರೀದಿ ಜೋರು: ವಾರಾಂತ್ಯದಲ್ಲಿ ಗುಟುರು ಹಾಕಿದ ಗೂಳಿ