ಪಾಕಿಸ್ತಾನಿ ಆ್ಯಂಕರ್ ಗಡಿಪಾರು ವಿವಾದ; ಬಯಲಾಯ್ತು ಅಸಲಿ ಕಾರಣ

ನವದೆಹಲಿ: ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಪಾಕಿಸ್ತಾನದ ಖ್ಯಾತ ನಿರೂಪಕಿ ಝೈನಾಬ್​ ಅಬ್ಬಾಸ್​ ಅವರನ್ನು ಭಾರತದಿಂದ ಗಡಿಪಾರು ಮಾಡಲಾಗಿಲ್ಲ, ವೈಯಕ್ತಿಕ ಕಾರಣಗಳಿಂದಾಗಿ ದೇಶವನ್ನು ತೊರೆದಿದ್ದಾರೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್​ ಸಮಿತಿ (ICC) ಸ್ಪಷ್ಟನೆ ನೀಡಿದೆ. ಅಕ್ಟೋಬರ್​ 6ರಂದು ಹೈದರಾಬಾದಿನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ನೆದರ್​ಲೆಂಡ್ಸ್​ ತಂಡದ ವಿರುದ್ಧದ ಪಂದ್ಯದಲ್ಲಿ ಅವರು ನಿರೂಪಣೆಯನ್ನು ಮಾಡಿದ್ದರು. ಸೋಮವಾರ ಅವರು ದುಬೈಗೆ ತೆರಳಿದರು ಎಂದು ಐಸಿಸಿಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಭಾರತದಲ್ಲಿ ನಡೆಯಲಿರುವ ಐಸಿಸಿಗಾಗಿ ವಿಶ್ವಕಪ್‌ನಲ್ಲಿ ಭಾಗವಹಿಸುವುದಾಗಿ ಜೈನಬ್ … Continue reading ಪಾಕಿಸ್ತಾನಿ ಆ್ಯಂಕರ್ ಗಡಿಪಾರು ವಿವಾದ; ಬಯಲಾಯ್ತು ಅಸಲಿ ಕಾರಣ