ಔಷಧ ತಗೊಂಡು ಮಲಗಿದ್ದವಳ ಲೈಂಗಿಕ ಶೋಷಣೆ: ವಾಯುಸೇನೆ ಅಧಿಕಾರಿ ಬಂಧನ

ಕೊಯಮತ್ತೂರು: ಔಷಧಿ ತೆಗೆದುಕೊಂಡು ಮಲಗಿದ್ದ ಮಹಿಳಾ ಸಹೋದ್ಯೋಗಿಯ ಲೈಂಗಿಕ ಶೋಷಣೆ ಮಾಡಿದ ಆರೋಪದ ಮೇಲೆ 26 ವರ್ಷದ ಭಾರತೀಯ ವಾಯುಪಡೆ(ಐಎಎಫ್​)ಯ ಫ್ಲೈಟ್​ ಲೆಫ್ಟಿನೆಂಟ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಯಮತ್ತೂರಿನ ರೆಡ್​ಫೀಲ್ಡ್ಸ್​ನಲ್ಲಿರುವ ಏರ್​ ಫೋರ್ಸ್​ ಅಡ್​ಮಿನಿಸ್ಟ್ರೇಟೀವ್ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಯುವತಿಯ ದೂರಿನ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಎರಡು ವಾರಗಳ ಹಿಂದೆ, 27 ವರ್ಷದ ಸಂತ್ರಸ್ತೆಯು ಕ್ರೀಡಾಭ್ಯಾಸದ ವೇಳೆ ಏಟು ಬಿದ್ದಿದ್ದರಿಂದ ಕಾಲೇಜಿನ ಕೊಠಡಿಯಲ್ಲಿ ಔಷಧಿ ಸೇವಿಸಿ ಮಲಗಿದ್ದಳು. ನಂತರ ಎದ್ದಾಗ ಲೈಂಗಿಕ ಶೋಷಣೆಯಾಗಿರುವುದು ತಿಳಿದುಬಂತು. ತಕ್ಷಣ ತಾನು … Continue reading ಔಷಧ ತಗೊಂಡು ಮಲಗಿದ್ದವಳ ಲೈಂಗಿಕ ಶೋಷಣೆ: ವಾಯುಸೇನೆ ಅಧಿಕಾರಿ ಬಂಧನ