ಆ ರೀತಿಯ ಸಿನಿಮಾಗಳನ್ನು ನೋಡಲ್ಲ ಅವಕಾಶ ಸಿಕ್ಕರೆ ಬಿಡಲ್ಲ: ನಟಿ ಆಂಡ್ರಿಯಾ ಓಪನ್​ ಟಾಕ್​

ಚೆನ್ನೈ: ನಟಿ ಆಂಡ್ರಿಯಾ ಜರೆಮಿಯ, ಕಾಲಿವುಡ್​ ಸಿನಿ ಪ್ರಿಯರಿಗೆ ಹೆಚ್ಚು ಪರಿಚಯವಿರುವ ಹೆಸರು. ನಾಯಕಿ ಮತ್ತು ಖಳನಾಯಕಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಂಡ್ರಿಯಾ, ತಮ್ಮ ಬೋಲ್ಡ್​ ಲುಕ್​ನಿಂದಲೇ ತುಂಬಾ ಖ್ಯಾತಿ ಪಡೆದಿದ್ದಾರೆ. ಅಲ್ಲದೆ, ಆಂಡ್ರಿಯಾ ಗಾಯಕಿಯೂ ಹೌದು. ಸಾಕಷ್ಟು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ತಮಿಳಿನಲ್ಲಿ ಆಯಿರತಿ ಒರುವನ್​, ಮಂಗಾತ, ವಿಶ್ವರೂಪಂ, ವಾಡಚೆನ್ನೈ, ತುಪ್ಪರಿವಾಲನ್​, ಅನಲ್​ ಮೇಲೆ ಪಣಿತುಳಿ, ಅರಮನೈ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಆಂಡ್ರಿಯಾ ನಟಿಸಿದ್ದಾರೆ. ಇದೀಗ ಅವರ ನಟನೆಯ ‘ಕಾ-ದಿ ಫಾರೆಸ್ಟ್​” ಸಿನಿಮಾ ಇಂದು ಬಿಡುಗಡೆಯಾಗಿದೆ. … Continue reading ಆ ರೀತಿಯ ಸಿನಿಮಾಗಳನ್ನು ನೋಡಲ್ಲ ಅವಕಾಶ ಸಿಕ್ಕರೆ ಬಿಡಲ್ಲ: ನಟಿ ಆಂಡ್ರಿಯಾ ಓಪನ್​ ಟಾಕ್​