‘ನಾನು 50ರ ಬಳಿಕ ಬದುಕಿರಲ್ಲ’ ಎಂದಿದ್ದ ಖ್ಯಾತ ನಟ; ಹಾಗೇ ಆಯ್ತು: ಈ ನಟನ ಕುಟುಂಬದ ಹಲವರ ಸಾವಿಗಿದೆ 2 ಸಾಮ್ಯತೆ!

ಬೆಂಗಳೂರು: ಕೆಲವರಿಗೆ ತಮ್ಮ ಸಾವಿನ ಮುನ್ಸೂಚನೆ ಸಿಕ್ಕಿರುತ್ತೇನೋ ಎಂಬಂತಿರುತ್ತದೆ ಅವರ ವರ್ತನೆ. ಹಾಗೆ ತಾನು ಇಷ್ಟು ಸಮಯದ ಬಳಿಕ ಬದುಕಿರುವುದಿಲ್ಲ ಎಂದು ಹೇಳಿದ್ದ ಖ್ಯಾತನಟ ತಾನು ಹೇಳಿದ ಅವಧಿಗೆ ಮುನ್ನವೇ ಸಾವಿಗೀಡಾದ ಪ್ರಸಂಗವೊಂದು ಈಗ ಮುನ್ನೆಲೆಗೆ ಬಂದಿದೆ. ಅಂದಹಾಗೆ ಇಂಥದ್ದೊಂದು ಮಾತನ್ನು ಹೇಳಿ ಮರೆಯಾಗಿ ಹೋದ ಆ ನಟ ಬೇರಾರೂ ಅಲ್ಲ, ಖ್ಯಾತ ಬಾಲಿವುಡ್ ನಟ ಸಂಜೀವ್ ಕುಮಾರ್. ಹಲವಾರು ಜನಪ್ರಿಯ ಸಿನಿಮಾಗಳನ್ನು ನೀಡಿದ್ದ ಸಂಜೀವ್ ಕುಮಾರ್, ಬಹಳಷ್ಟು ಸಿನಿಮಾಗಳಲ್ಲಿ ತಮ್ಮ ವಯಸ್ಸಿಗೂ ಮೀರಿದ್ದ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದು, … Continue reading ‘ನಾನು 50ರ ಬಳಿಕ ಬದುಕಿರಲ್ಲ’ ಎಂದಿದ್ದ ಖ್ಯಾತ ನಟ; ಹಾಗೇ ಆಯ್ತು: ಈ ನಟನ ಕುಟುಂಬದ ಹಲವರ ಸಾವಿಗಿದೆ 2 ಸಾಮ್ಯತೆ!