ಮ್ಯಾಕ್ಸಿಗೆ ದ್ವಿಶತಕ ಬಾರಿಸಿದ್ದು ತುಂಬಾ ಬೇಜಾರಾಗಿದೆಯಂತೆ! ಕೊಟ್ಟ ಕಾರಣ ಹೀಗಿದೆ ನೋಡಿ…

ಮುಂಬೈ: ನ. 07ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ ಟೂರ್ನಿಯ 39ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾದ ಆಲ್​ರೌಂಡರ್​​ ಗ್ಲೇನ್​ ಮ್ಯಾಕ್ಸ್​ವೆಲ್ ದ್ವಿಶತಕ (ಅಜೇಯ 201 ರನ್​ 128 ಎಸೆತ 21 ಬೌಂಡರಿ 10 ಸಿಕ್ಸರ್) ಸಿಡಿಸಿದರು. 91 ರನ್​ಗಳಿಗೆ 7 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಆಸಿಸ್​ ಸೋಲಿನ ದವಡೆಯಲ್ಲಿ ಸಿಲುಕ್ಕಿತ್ತು. ಇಂತಹ ನಿರ್ಣಾಯಕ ಪಂದ್ಯದಲ್ಲಿ​​, ಗಾಯದ ಸಮಸ್ಯೆಯನ್ನೂ ಲೆಕ್ಕಿಸದೇ ಏಕಾಂಗಿಯಾಗಿ ನಿಂತು ಆಫ್ಘಾನ್​ ಬೌಲರ್​​ಗಳ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಮ್ಯಾಕ್ಸಿ, ದ್ವಿಶತಕ ಸಾಧನೆಯ ಜತೆಗೆ … Continue reading ಮ್ಯಾಕ್ಸಿಗೆ ದ್ವಿಶತಕ ಬಾರಿಸಿದ್ದು ತುಂಬಾ ಬೇಜಾರಾಗಿದೆಯಂತೆ! ಕೊಟ್ಟ ಕಾರಣ ಹೀಗಿದೆ ನೋಡಿ…