ಪಾಕಿಸ್ತಾನ​ ಪರ ಆಡಲು ಬಯಸಿದ್ದ ಇಮ್ರಾನ್​ ತಾಹಿರ್​ ಪತ್ನಿ ಮಾತು ಕೇಳಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದರು!

ಕೇಪ್​ಟೌನ್​: ಪಾಕಿಸ್ತಾನದ ಲಾಹೋರ್​ನಲ್ಲಿ ಜನಿಸಿದ ಸ್ಪಿನ್​ ಬೌಲರ್​ ಇಮ್ರಾನ್​ ತಾಹಿರ್​, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚಿರುವುದು ದಕ್ಷಿಣ ಆಫ್ರಿಕಾ ಪರ. 19 ವಯೋಮಿತಿ ಕ್ರಿಕೆಟ್​ನಲ್ಲಿ ಪಾಕಿಸ್ತಾನ ಪರ ಆಡಿರುವ ಅವರು, ಪಾಕಿಸ್ತಾನ ಎ ತಂಡದಲ್ಲೂ ಆಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಪಾಕಿಸ್ತಾನ ಆಡಲು ಬಯಸಿದ್ದ ತಾಹಿರ್​, ಕೊನೆಗೆ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ್ದರ ಹಿಂದೆ ರೋಚಕ ಲವ್​ ಸ್ಟೋರಿ ಇದೆ. ಅದರ ವಿವರವನ್ನು ಈಗ ತಾಹಿರ್​ ಅವರೇ ಹಂಚಿಕೊಂಡಿದ್ದಾರೆ. ‘ನಾನು ಲಾಹೋರ್​ನಲ್ಲಿ ಕ್ರಿಕೆಟ್​ ಆಡುತ್ತ ಬೆಳೆದಿದ್ದೆ. ನನ್ನ ಕ್ರಿಕೆಟ್​ ಬೆಳವಣಿಗೆಯಲ್ಲಿ ಲಾಹೋರ್​ … Continue reading ಪಾಕಿಸ್ತಾನ​ ಪರ ಆಡಲು ಬಯಸಿದ್ದ ಇಮ್ರಾನ್​ ತಾಹಿರ್​ ಪತ್ನಿ ಮಾತು ಕೇಳಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದರು!