ಐಟಿ ದಾಳಿ ಬಳಿಕ ಹೊರಬಿತ್ತು ಸ್ಪೋಟಕ ಮಾಹಿತಿ: ಬಿಗಿಲ್, ಮಾಸ್ಟರ್​ ಚಿತ್ರಕ್ಕೆ ವಿಜಯ್​ ಪಡೆದ ಸಂಭಾವನೆ ಕೇಳಿ ಶಾಕ್​!​

ಚೆನ್ನೈ: ಇಳಯದಳಪತಿ ವಿಜಯ್​ ಕಾಲಿವುಡ್​ನ ಪ್ರಮುಖ ನಟರಲ್ಲೊಬ್ಬರು. ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ “ಬಿಗಿಲ್” ಚಿತ್ರದ ನಿರ್ಮಾಪಕ ಎಜಿಎಸ್​ ಎಂಟರ್ಟೈನ್​ಮೆಂಟ್​ ಆ್ಯಂಡ್​ ಫೈನಾನ್ಶಿಯರ್​ ಅಂಬು ಚೆಜಿಯನ್​ ಕಚೇರಿ ಹಾಗೂ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿರುವ ವಿಜಯ್​ ನಿವಾಸದ ಮೇಲೂ ದಾಳಿ ನಡೆದಿತ್ತು. ಇತ್ತೀಚೆಗಷ್ಟೇ ಐಟಿ ಅಧಿಕಾರಿಗಳು ವಿಜಯ್​ ಮನೆ ಮೇಲೆ ಮತ್ತೆ ದಾಳಿ ಶೋಧ ಕಾರ್ಯಾಚರಣೆಗೆ ತಿಲಾಂಜಲಿ ಹಾಡಿದ್ದರು. ವಿಜಯ್​ ಅಕೌಂಟ್ಸ್​ಗಳನ್ನು ಪರಿಶೀಲಿಸಿದ ಅಧಿಕಾರಿಗಳಿಗೆ … Continue reading ಐಟಿ ದಾಳಿ ಬಳಿಕ ಹೊರಬಿತ್ತು ಸ್ಪೋಟಕ ಮಾಹಿತಿ: ಬಿಗಿಲ್, ಮಾಸ್ಟರ್​ ಚಿತ್ರಕ್ಕೆ ವಿಜಯ್​ ಪಡೆದ ಸಂಭಾವನೆ ಕೇಳಿ ಶಾಕ್​!​