‘ಇಂಡಿಯಾ’ಗೇ ಗುಡ್​​ಬೈ ಹೇಳಿ ‘ಡಿಜಿಟಲ್ ಯುದ್ಧ’ಕ್ಕಿಳಿದ ಇಸ್ರೇಲಿಗ!

ಬೆಂಗಳೂರು: ಮೊನ್ನೆ ಬೆಳಗ್ಗಿನ ಜಾವ ಆರಂಭವಾದ ಹಮಾಸ್ ಉಗ್ರರ ರಣಭೀಕರ ದಾಳಿಯಿಂದ ರಣರಂಗವಾಗಿರುವ ಇಸ್ರೇಲ್​ನಲ್ಲಿ ಪರಿಸ್ಥಿತಿ ಭಯಂಕರವಾಗಿದೆ. ಎಲ್ಲೆಂದರಲ್ಲಿ ಅಲ್ಲಿ ಸೈರನ್ ಮೊಳಗುತ್ತಿದ್ದು, ಗುಂಡಿನ ಸದ್ದು ಆರ್ಭಟಿಸುತ್ತಿದ್ದು, ಯಾವ ಕ್ಷಣದಲ್ಲಿ ಏನು ಬೇಕಾದರೂ ಆದೀತು ಎಂಬಂಥ ಆತಂಕಕಾರಿ ಪರಿಸ್ಥಿತಿ ಇದೆ. ಇಂಥದ್ದರ ನಡುವೆಯೇ ಇಸ್ರೇಲಿ ವ್ಯಕ್ತಿಯೊಬ್ಬ ‘ಇಂಡಿಯಾ’ಗೇ ಗುಡ್​ಬೈ ಹೇಳಿ ಡಿಜಿಟಲ್ ಯುದ್ಧಕ್ಕೆ ಇಳಿದಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಹೀಗೊಂದು ಗುಡ್​ಬೈ ಹೇಳಿಯೇ ಮನೆ ಬಿಟ್ಟಿರುವ ಈ ವ್ಯಕ್ತಿಯ ಹೆಸರು ಹನನ್ಯ ನಫ್ತಾಲಿ. ಅಂದಹಾಗೆ, … Continue reading ‘ಇಂಡಿಯಾ’ಗೇ ಗುಡ್​​ಬೈ ಹೇಳಿ ‘ಡಿಜಿಟಲ್ ಯುದ್ಧ’ಕ್ಕಿಳಿದ ಇಸ್ರೇಲಿಗ!