VIDEO| ರವಿಶಾಸ್ತ್ರಿಗೆ ಭಾವನಾತ್ಮಕ ಬೀಳ್ಗೊಡುಗೆ; ವಿಶೇಷ ಉಡುಗೊರೆ ನೀಡಿದ ಕೊಹ್ಲಿ, ರೋಹಿತ್

ದುಬೈ: ಟಿ20 ವಿಶ್ವಕಪ್‌ನೊಂದಿಗೆ ಮುಖ್ಯ ಕೋಚ್ ಹುದ್ದೆಯ ಅವಧಿ ಮುಗಿಸಿ ನಿರ್ಗಮಿಸಿರುವ ರವಿಶಾಸ್ತ್ರಿಗೆ ಸೋಮವಾರ ನಮೀಬಿಯ ವಿರುದ್ಧದ ಅಂತಿಮ ಲೀಗ್ ಪಂದ್ಯದ ಗೆಲುವಿನ ಬಳಿಕ ಟೀಮ್ ಇಂಡಿಯಾ ಆಟಗಾರರು ಭಾವನಾತ್ಮಕ ಬೀಳ್ಕೊಡುಗೆ ನೀಡಿದರು. ಟಿ20 ನಾಯಕತ್ವ ತ್ಯಜಿಸುತ್ತಿರುವ ವಿರಾಟ್ ಕೊಹ್ಲಿ ಕೂಡ ರವಿಶಾಸ್ತ್ರಿ ಜತೆಗೆ ಡ್ರೆಸ್ಸಿಂಗ್ ರೂಂನಲ್ಲಿ ಕಿರು ಭಾಷಣವೊಂದನ್ನು ಮಾಡಿದರು. ಬಳಿಕ ಪರಸ್ಪರ ಅಪ್ಪಿಕೊಂಡು ಭಾವುಕರಾದರು. ರವಿಶಾಸ್ತ್ರಿ 2017ರ ಜುಲೈನಿಂದ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದರೆ, ವಿರಾಟ್ ಕೊಹ್ಲಿ ಕೂಡ 2017ರ ಜನವರಿಯಿಂದ ಟಿ20 … Continue reading VIDEO| ರವಿಶಾಸ್ತ್ರಿಗೆ ಭಾವನಾತ್ಮಕ ಬೀಳ್ಗೊಡುಗೆ; ವಿಶೇಷ ಉಡುಗೊರೆ ನೀಡಿದ ಕೊಹ್ಲಿ, ರೋಹಿತ್