ಹೆಡ್​ ಕೋಚ್​ ಆಗಿ ಒಪ್ಪಂದ ವಿಸ್ತರಣೆ: ನಾನಿನ್ನೂ ಸಹಿ ಮಾಡಿಲ್ಲ ಅಂದ್ರು ರಾಹುಲ್​ ದ್ರಾವಿಡ್​!

ನವದೆಹಲಿ: ವಿಶ್ವಕಪ್ ಫೈನಲ್​ನಲ್ಲಿ ಭಾರತದ​ ಸೋಲಿನ ನಂತರವೂ ಬಿಸಿಸಿಐ ರಾಹುಲ್​ ದ್ರಾವಿಡ್ ಅವರನ್ನು ಟೀಂ ಇಂಡಿಯಾ ಕೋಚ್ ಆಗಿ ಮುಂದುವರಿಸಿದೆ. ತಂಡಕ್ಕೆ ಅವರು ನೀಡಿದ ಕೊಡುಗೆಗಳ ಆಧಾರದ ಮೇಲೆ ದ್ರಾವಿಡ್​ ಅವರ ಕೋಚ್​ ಒಪ್ಪಂದವನ್ನು ಮುಂದುವರಿಸಿದ್ದರೂ ಈವರೆಗೂ ಒಪ್ಪಂದದ ವಿಸ್ತರಣೆ ಕುರಿತಾದ ಪೇಪರ್​ ವರ್ಕ್​ಗೆ ಸಹಿ ಹಾಕಿಲ್ಲ ಎನ್ನುವ ಮೂಲಕ ದ್ರಾವಿಡ್, ಕ್ರೀಡಾಭಿಮಾನಿಗಳಿಗೆ ​ ಶಾಕ್​ ನೀಡಿದ್ದಾರೆ. ವಿಶ್ವಕಪ್ ಫೈನಲ್ ನಂತರ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಂಡಿತ್ತು. ಅಂದಿನಿಂದ ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್ … Continue reading ಹೆಡ್​ ಕೋಚ್​ ಆಗಿ ಒಪ್ಪಂದ ವಿಸ್ತರಣೆ: ನಾನಿನ್ನೂ ಸಹಿ ಮಾಡಿಲ್ಲ ಅಂದ್ರು ರಾಹುಲ್​ ದ್ರಾವಿಡ್​!