ಮುಂದಿನ ಐಪಿಎಲ್​ನಲ್ಲಿ ಧೋನಿ ಆಡುವುದಿಲ್ಲ? ನಿವೃತ್ತಿ ಬಗ್ಗೆ ಹೇಳಿದ್ದಿಷ್ಟು!

ಚೆನ್ನೈ: ಧೋನಿ ಅಭಿಮಾನಿಗಳಿಗೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಪ್ರಸಕ್ತ ಸಾಲಿನ ಐಪಿಎಲ್ ​ಶುರುವಾಗಿನಿಂದಲೂ ಇದು ಧೋನಿಯ ಕೊನೆಯ ಐಪಿಎಲ್ ಎಂಬ ಚರ್ಚೆ ನಡೆಯುತ್ತಲೇ ಇದೆ. ಆದರೆ ಚೆನ್ನೈ ತಂಡದ ನಾಯಕನಿಗೆ ಈ ಕುರಿತು ಹಲವಾರು ಬಾರಿ ಪ್ರಶ್ನೆಗಳನ್ನು ಕೇಳಿದರೂ ಇದರ ಬಗ್ಗೆ ಮಾತನಾಡದೇ ಮೌನವಾಗಿದ್ದರು. ಇದನ್ನೂ ಓದಿ: VIDEO| ಬೈಕ್‌ ಹಿಂಬದಿ ಕೂತು ಹೆಲ್ಮೆಟ್ ಧರಿಸಿರುವ ನಾಯಿ..! ಆದರೆ ಸದ್ಯ, ಧೋನಿಯ ನಿವೃತ್ತಿಯ ಮಾತು ಮತ್ತೆ ಮುನ್ನಲೆಗೆ ಬಂದಿದೆ. ನಿನ್ನೆ ಗುಜರಾತ್​ ತಂಡದ ವಿರುದ್ಧ ಪಂದ್ಯದ ಬಳಿಕ … Continue reading ಮುಂದಿನ ಐಪಿಎಲ್​ನಲ್ಲಿ ಧೋನಿ ಆಡುವುದಿಲ್ಲ? ನಿವೃತ್ತಿ ಬಗ್ಗೆ ಹೇಳಿದ್ದಿಷ್ಟು!