ನಾನು ಈ ಸಿನಿಮಾದಿಂದಲೇ ಪ್ರೆಗ್ನೆಂಟ್​ ಆದೆ! ನಾನೆಂದಿಗೂ ಅವರನ್ನು ಮರೆಯಲ್ಲ ಎಂದ ನಟಿ ಪೂರ್ಣಾ

ಚೆನ್ನೈ: ನಟಿ ಪೂರ್ಣಾ ಅಲಿಯಾಸ್​ ಶಾಮ್ನಾ ಖಾಸಿಂ ಕನ್ನಡಿಗರಿಗೂ ಪರಿಚಿತರು. ಜೋಶ್​, ರಾಧನ ಗಂಡ ಹಾಗೂ 100 ಸಿನಿಮಾದಲ್ಲಿ ನಟಿಸಿದ್ದಾರೆ. ನಟಿಸಿದ್ದು, ಕೆಲವೇ ಸಿನಿಮಾಗಳಾದರೂ ಜೋಶ್​ ಸಿನಿಮಾದ ಯಶಸ್ಸು ಪೂರ್ಣಾರನ್ನು ಕನ್ನಡಿಗರಿಗೆ ಪರಿಚಯಿಸಿದೆ. ಇದೀಗ ಅವರು ಮುಂಬರುವ ತಮಿಳಿನ ಡೆವಿಲ್​ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಡೆವಿಲ್​ ಸಿನಿಮಾವನ್ನು ಆದಿತ್ಯ ಎಂಬುವರು ನಿರ್ದೇಶಿಸಿದ್ದಾರೆ. ಆದಿತ್ಯ, ಖ್ಯಾತ ನಿರ್ದೇಶಕ ಮಿಸ್ಕಿನ್​ ಅವರ ಸಹೋದರ. ವಿಧಾರ್ಥ್​, ಪೂರ್ಣಾ, ಆದಿತ್ಯ ಅರುಣ್​, ಮಿಸ್ಕಿನ್​ ಮತ್ತು ಇತರೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ … Continue reading ನಾನು ಈ ಸಿನಿಮಾದಿಂದಲೇ ಪ್ರೆಗ್ನೆಂಟ್​ ಆದೆ! ನಾನೆಂದಿಗೂ ಅವರನ್ನು ಮರೆಯಲ್ಲ ಎಂದ ನಟಿ ಪೂರ್ಣಾ