ನಾಯಕಿಯರ ಸೀರೆ ಎಳೆಯುವುದು ನನಗೆ ಬೇಸರತರಿಸುತ್ತದೆ ಎಂದ ಖ್ಯಾತ ನಟ

ಮುಂಬೈ: ಸಿನಿಮಾಗಳಲ್ಲಿ ವಿಲನ್​ಗಳು ನಟಿಯರ ಸೀರೆ ಎಳೆದು ಕಿರುಕುಳ ನೀಡುವ ದೃಶ್ಯಗಳು ನನಗೆ ಬೇಸರ ತರಿಸುತ್ತದೆ ಎಂದು ಬಾಲಿವುಡ್​​ ನಟ ರಂಜೀತ್ ಹೇಳಿದ್ದಾರೆ. 1970ರಲ್ಲಿ ಸಾವನ್ ಭಾಡೋನ್ ಚಿತ್ರದ ಮೂಲಕ ರಂಜೀತ್ ಎಂದು ಪ್ರಸಿದ್ಧರಾದ ಇವರು ಬಾಲಿವುಡ್‌ಗೆ ಕಾಲಿಟ್ಟರು. ಫರೇಬಿ, ನಾಗಿನ್, ಅಮರ್ ಅಕ್ಬರ್ ಆಂಥೋನಿ, ಸುಹಾಗ್, ರಾಕಿ, ಸರ್ಫರೋಶ್ ಹೀಗೆ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಪ್ರಸಿದ್ಧಿ ಪಡೆದಿದ್ದಾರೆ. ಇದನ್ನೂ ಓದಿ: ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು ಕಳ್ಳತನಕ್ಕಿಳಿದ ಅಸಾಮಿಗಳು; ಪ್ರತಿಷ್ಠಿತ ಬಡಾವಣೆಗಳೇ ಇವರ ಟಾರ್ಗೆಟ್  … Continue reading ನಾಯಕಿಯರ ಸೀರೆ ಎಳೆಯುವುದು ನನಗೆ ಬೇಸರತರಿಸುತ್ತದೆ ಎಂದ ಖ್ಯಾತ ನಟ