ಪ್ರಿಯಾಂಕಾ ಕಸಿನ್​ ಎಂಬ ಕಾರಣಕ್ಕೆ ಒಂದೇ ಒಂದು ಸಿನಿಮಾ ಸಿಗಲಿಲ್ಲ …

ಮುಂಬೈ: ನಿಮಗೆ ಮೀರಾ ಚೋಪ್ರಾ ನೆನಪಿದೆಯಾ? ಬಹಳ ವರ್ಷಗಳ ಹಿಂದೆ ಬಿಡುಗಡೆಯಾದ ದರ್ಶನ್ ಅಭಿನಯದ ‘ಅರ್ಜುನ್​’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾಕೆಯ ಹೆಸರೇ ಮೀರಾ ಚೋಪ್ರಾ. ಈ ಚಿತ್ರವಾದ ನಂತರ ಮೀರಾ, ಕನ್ನಡದಲ್ಲಿ ಯಾವ ಚಿತ್ರದಲ್ಲೂ ನಟಿಸಲಿಲ್ಲ. ಒಂದು ಚಿತ್ರಕ್ಕಷ್ಟೇ ಸೀಮಿತವಾದ ಮೀರಾ, ಹೀಗೆ ಬಂದು ಹಾಗೆ ಮಾಯವಾಗಿಯೇ ಹೋದರು. ಇದನ್ನೂ ಓದಿ: 15 ವರ್ಷ ಆಯಿತಾ ಮಹೇಶ್​ ಬಾಬು ‘ಪೋಕಿರಿ’ಗೆ? ಈಗ್ಯಾಕೆ ಮೀರಾ ವಿಷಯ ಎಂದರೆ, ಅದಕ್ಕೂ ಕಾರಣವಿದೆ. ಪ್ರಮುಖವಾಗಿ, ಈ ಮೀರಾ, ನಟಿ ಪ್ರಿಯಾಂಕಾ ಚೋಪ್ರಾ … Continue reading ಪ್ರಿಯಾಂಕಾ ಕಸಿನ್​ ಎಂಬ ಕಾರಣಕ್ಕೆ ಒಂದೇ ಒಂದು ಸಿನಿಮಾ ಸಿಗಲಿಲ್ಲ …