ಬೆತ್ತಲೆಯಾಗಿ ನಟಿಸಲು ರೆಡಿಯಾಗಿರುವಾಗ ಲಿಪ್​ಲಾಕ್​ ಕಷ್ಟವೇ ಅಲ್ಲ: ಅಮಲಾ ಪೌಲ್​ ಬೋಲ್ಡ್​ ಹೇಳಿಕೆ

ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್​ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್​ ಅಭಿನಯದ ಸೂಪರ್​ ಹಿಟ್​ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್​ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್​ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್​ನ “ಮೈನಾ” ಚಿತ್ರ​ದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್​, ವಿಕ್ರಮ್​, ಸೂರ್ಯ, ಆರ್ಯ, ಜಯಂ ರವಿ, ಧನುಷ್​ ಸೇರಿದಂತೆ ಕಾಲಿವುಡ್​ ಸೂಪರ್​ಸ್ಟಾರ್​ಗಳ ಜೊತೆ ನಟಿಸಿದ್ದಾರೆ. … Continue reading ಬೆತ್ತಲೆಯಾಗಿ ನಟಿಸಲು ರೆಡಿಯಾಗಿರುವಾಗ ಲಿಪ್​ಲಾಕ್​ ಕಷ್ಟವೇ ಅಲ್ಲ: ಅಮಲಾ ಪೌಲ್​ ಬೋಲ್ಡ್​ ಹೇಳಿಕೆ