ಜ.22ಕ್ಕೆ ಅಯೋಧ್ಯೆ ರಾಮ ಮಂದಿರದಲ್ಲಿ ತೆರೆಯಲಿವೆ ಹೈದರಾಬಾದ್​ನ 118 ಬಾಗಿಲು?

ಹೈದರಾಬಾದ್​: ಅಯೋಧ್ಯೆ ರಾಮಮಂದಿರಕ್ಕೆ ದ್ವಾರ ಮತ್ತು ಬಾಗಿಲುಗಳನ್ನು ಒದಗಿಸುವ ಮಹಾಭಾಗ್ಯ ಭಾಗ್ಯನಗರಿ(ಹೈದರಾಬಾದ್‌)ಗೆ ಒಲಿದಿತ್ತು. ಚಿನ್ನದ ಲೇಪನವಿರುವ 18 ಮುಖ್ಯ ದ್ವಾರಗಳು ಮತ್ತು 100 ಬಾಗಿಲುಗಳು ಇಲ್ಲಿ ತಯಾರಾಗಿ ಅಯೋಧ್ಯೆ ತಲುಪಿವೆ. ಇದನ್ನೂ ಓದಿ: ರಾಮಮಂದಿರದಲ್ಲಿ 12 ಗಂಟೆ ಕೆಲಸ, 1 ತಿಂಗಳಲ್ಲಿ ಕಂಬ ತಯಾರು…ಕೂಲಿ ಬಗ್ಗೆ ಕುಶಲಕರ್ಮಿಗಳು ಹೇಳಿದ್ದೇನು ಗೊತ್ತಾ? ತಮಿಳುನಾಡಿನ 70 ಅಧಿಕಾರಿಗಳ ತಂಡ ಈ ಹಿಂದೆ ದೇಶದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಮರದ ಕಲಾಕೃತಿಗಳನ್ನು ಪರಿಶೀಲಿಸಿತ್ತು. ಇದೇ ತಂಡ ಎರಡು ದಿನ … Continue reading ಜ.22ಕ್ಕೆ ಅಯೋಧ್ಯೆ ರಾಮ ಮಂದಿರದಲ್ಲಿ ತೆರೆಯಲಿವೆ ಹೈದರಾಬಾದ್​ನ 118 ಬಾಗಿಲು?