ಹೆಲಿಕಾಪ್ಟರ್​ಗೆ ವಾಹನ ಪೂಜೆ ನೆರವೇರಿಸಿದ ಉದ್ಯಮಿ! ವೈರಲ್​ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು

ಹೈದರಾಬಾದ್​: ಯಾವುದೇ ಹೊಸ ವಸ್ತು ಅಥವಾ ಯಂತ್ರವನ್ನು ಖರೀದಿ ಮಾಡಿದಾಗ ಮೊದಲು ದೇವರಿಗೆ ಪೂಜೆ ಸಲ್ಲಿಸುವುದು ಭಾರತೀಯ ಪದ್ಧತಿ. ಯಾವುದೇ ಅಡ್ಡಿ, ಆತಂಕ ಹಾಗೂ ಅಪಾಯಯ ಬರದಿರಲೆಂದು ಹೊಸ ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ದೇವಸ್ಥಾನದಲ್ಲಿ “ವಾಹನ ಪೂಜೆ” ಅಂತಾನೇ ವಿಶೇಷ ಪೂಜೆ ನಡೆಯುತ್ತದೆ. ಅಲ್ಲದೆ, ಪೂಜಾ ಫಲಕದಲ್ಲೂ ಅದರ ಆಯ್ಕೆ ಇದ್ದೇ ಇರುತ್ತದೆ. ನಮ್ಮ ದೇಶದಲ್ಲಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಕಾರು, ಬಸ್​ ಹಾಗೂ ಲಾರಿಗಳಿಗೆ ಪೂಜೆ ಸಲ್ಲಿಸುವುದನ್ನು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ, ಹೆಲಿಕಾಪ್ಟರ್​​ಗೆ ಎಂದಾದರೂ … Continue reading ಹೆಲಿಕಾಪ್ಟರ್​ಗೆ ವಾಹನ ಪೂಜೆ ನೆರವೇರಿಸಿದ ಉದ್ಯಮಿ! ವೈರಲ್​ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು