ಭಾರತದ ಅತ್ಯಂತ ದುಬಾರಿ ಕಾರು ಖರೀದಿಸಿದ ಹೈದರಾಬಾದ್​ ಉದ್ಯಮಿ: ಇದರ ಬೆಲೆ ಕೇಳಿದ್ರೆ ಹುಬ್ಬೇರೋದು ಖಚಿತ

ನವದೆಹಲಿ: ಹೈದರಾಬಾದ್​ ಮೂಲದ ಉದ್ಯಮಿ ನಾಸೀರ್​ ಖಾನ್​ (Businessman Naseer Khan) ಎಂಬುವರು ಭಾರತದ ಅತ್ಯಂತ ದುಬಾರಿ ಕಾರನ್ನು (India’s most expensive supercar) ಖರೀದಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮೆಕ್ಲಾರೆನ್​ 765 ಎಲ್​ಟಿ ಸ್ಪೈಡರ್ (McLaren 765 LT Spider)​ ಹೆಸರಿನ ಕಾರು ಭಾರತದ ದುಬಾರಿ ಕಾರು ಎಂಬುದು ಅಧಿಕೃತವಾಗಿದೆ. ಇದರ ಬೆಲೆ ಬರೋಬ್ಬರಿ 12 ಕೋಟಿ ರೂಪಾಯಿ. ಇತ್ತೀಚೆಗಷ್ಟೇ ಹೈದರಾಬಾದ್​ನ ತಾಜ್​ ಫಲಕ್ನುಮಾ ಪ್ಯಾಲೇಸ್​ನಲ್ಲಿ ಕಾರನ್ನು ಉದ್ಯಮಿಗೆ ಡೆಲಿವರಿ ಮಾಡಲಾಯಿತು. ನಾಸೀರ್ … Continue reading ಭಾರತದ ಅತ್ಯಂತ ದುಬಾರಿ ಕಾರು ಖರೀದಿಸಿದ ಹೈದರಾಬಾದ್​ ಉದ್ಯಮಿ: ಇದರ ಬೆಲೆ ಕೇಳಿದ್ರೆ ಹುಬ್ಬೇರೋದು ಖಚಿತ