ದೂರು ಕೊಟ್ಟಳೆಂದು ಹೆಂಡತಿಯ ಮೇಲೆ ಗುಂಡು ಹಾರಿಸಿದ! ಆ ಸಮಯಕ್ಕೇ ಪೊಲೀಸರ ಎಂಟ್ರಿ!

ನವದೆಹಲಿ: ಹೆಂಡತಿ ತನ್ನ ಮೇಲೆ ಪೊಲೀಸರಿಗೆ ದೂರು ನೀಡಿದಳೆಂದು ಬಂದೂಕಿನಿಂದ ಹಲ್ಲೆ ನಡೆಸುತ್ತಿದ್ದ ಗಂಡನನ್ನು ಸರಿಯಾದ ಸಮಯಕ್ಕೆ ತಡೆದಿರುವ ಸಿನಿಮೀಯ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧವಾಗಿ, ವಾಯುವ್ಯ ದೆಹಲಿಯ ಮಂಗೋಲ್​ಪುರಿ ಯು-ಬ್ಲಾಕ್​ನ ನಿವಾಸಿಯಾದ 27 ವರ್ಷದ ಮೋಹಿತ್​ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಮೋಹಿತ್​ ಮತ್ತು ಮೊನಿಕಾ ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ವಿವಾದದಿಂದಾಗಿ ಆಕೆ ಮಂಗೋಲ್​ಪುರಿಯ ಎಸ್​-ಬ್ಲಾಕ್​​ನಲ್ಲಿದ್ದ ತವರುಮನೆಯಲ್ಲಿ ವಾಸಿಸುತ್ತಿದ್ದಳು. ಬುಧವಾರ ಬೆಳಿಗ್ಗೆ 9 ಗಂಟೆಗೆ ಮೊನಿಕಾ ಗಂಡ ತನ್ನೊಡನೆ ಜಗಳವಾಡುತ್ತಿದ್ದಾನೆ ಎಂದು ಪೊಲೀಸರಿಗೆ ಫೋನು … Continue reading ದೂರು ಕೊಟ್ಟಳೆಂದು ಹೆಂಡತಿಯ ಮೇಲೆ ಗುಂಡು ಹಾರಿಸಿದ! ಆ ಸಮಯಕ್ಕೇ ಪೊಲೀಸರ ಎಂಟ್ರಿ!