ಹೆಂಡ್ತಿ ಡೈವೋರ್ಸ್ ಕೇಳಿದ್ಳು.. ಗಂಡ ಆಕೆಯ ಮೂಗನ್ನೇ ಕತ್ತರಿಸಿದ!

ಕಾಬೂಲ್​: ಕರೊನಾ COVID19 ವೈರಸ್ ಸೋಂಕು ಜಗತ್ತನ್ನೇ ತಲ್ಲಣಗೊಳಿಸಿದೆ ಎಂದ ಮೇಲೆ ಕೌಟುಂಬಿಕ ಬದುಕಿನ ಮೇಲೂ ಪರಿಣಾಮ ಬೀರದೆ ಇರೋಕೆ ಸಾಧ್ಯವೇ? ನಾನಾ ಕಾರಣಗಳಿಂದ ಹೈರಾಣಾಗಿರುವ ಅಫ್ಘಾನಿಸ್ತಾನದಲ್ಲಿ ಕರೋನಾ ಲಾಕ್​ಡೌನ್ ನಂತರದಲ್ಲಿ ಕೌಟುಂಬಿಕ ಹಿಂಸಾಚಾರ ಹೆಚ್ಚಾಗಿವೆ ಎನ್ನುತ್ತ ಅಧಿಕಾರಿಗಳು ಬಹಿರಂಗ ಪಡಿಸಿದ ಅಪರಾಧ ಸುದ್ದಿ ಹುಬ್ಬೇರಿಸುವಂಥದ್ದು! ಕೂಡಲೇ ನೆನಪುಗಳು ರಾಮಾಯಣದತ್ತ ಜಾರಿದರೂ ಅಚ್ಚರಿ ಇಲ್ಲ- ಅಂಥ ಘಟನೆ ಅದು.. ಆದರೆ ಕಾರಣ ಬೇರೆ ಬೇರೆ. ಆಫ್ಘನ್ ಅಧಿಕಾರಿಗಳು ತೆರೆದಿಟ್ಟ ಘಟನೆ ಹೀಗಿದೆ – ಇದನ್ನೂ ಓದಿ: ಇಂದಿನ ಮಹಾಯುದ್ಧಗಳ … Continue reading ಹೆಂಡ್ತಿ ಡೈವೋರ್ಸ್ ಕೇಳಿದ್ಳು.. ಗಂಡ ಆಕೆಯ ಮೂಗನ್ನೇ ಕತ್ತರಿಸಿದ!