ಪತ್ನಿ ಮಿದುಳನ್ನೇ ಭಕ್ಷಿಸಿದ ಮೆಕ್ಸಿಕೋ ಭೂಪ!

ಪ್ಯೂಬ್ಲೋ: ಮೆಕ್ಸಿಕೋದ ಅಲ್ವಾರೋ ಎಂಬ ವ್ಯಕ್ತಿ ಪತ್ನಿಯ ತಲೆ ಒಡೆದು ಆಕೆಯ ಮಿದುಳನ್ನೇ ತಿಂದು ಹಾಕಿದ್ದಲ್ಲದೆ ತಲೆ ಬುರುಡೆಯನ್ನು ಆಶ್​ಟ್ರೇ ಆಗಿ ಬಳಸಿದ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. 32 ವರ್ಷದ ಆಲ್ವಾರೋನನ್ನು ಪ್ಯೂಬ್ಲೋದಲ್ಲಿರುವ ಆತನ ಮನೆಯಿಂದ ಜುಲೈ 2ರಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಲ್ಡರ್ ಆಗಿರುವ ಆಲ್ವಾರೋ, ಜೂನ್ 29ರಂದು ನಿಷೇಧಿತ ಮಾದಕದ್ರವ್ಯ ಸೇವನೆಯ ಮತ್ತಿನಲ್ಲಿ ಹೆಂಡತಿಯನ್ನು ಕೊಂದು ಈ ಹೀನ ಕೃತ್ಯವೆಸಗಿದ್ದ. ಸಾಂತ ಮೂರ್ಟೆ (ಸಾವಿನ ಪವಿತ್ರ ಮಾತೆ) ಮತ್ತು ಭೂತ ಈ … Continue reading ಪತ್ನಿ ಮಿದುಳನ್ನೇ ಭಕ್ಷಿಸಿದ ಮೆಕ್ಸಿಕೋ ಭೂಪ!