ಸಮುದ್ರದಾಳದಲ್ಲಿ 500 ವರ್ಷ ಹಳೆಯ ಮಸಾಲೆ ಪತ್ತೆ! ಇನ್ನೂ ಸುಸ್ಥಿತಿಯಲ್ಲಿ ಇದೆಯಂತೆ…
ಸ್ವೀಡನ್: 500 ವರ್ಷಗಳ ಹಿಂದೆ ಸ್ವೀಡನ್ನ ಬಾಲ್ಟಿಕ್ ಕರಾವಳಿಯಲ್ಲಿ ಮುಳುಗಿದ ರಾಜಮನೆತನದ ಹಡಗಿನ ಅವಶೇಷಗಳ ಮೇಲೆ ಕುಂಕುಮಕೇಸರಿ ಎಳೆಗಳಿಂದ ಹಿಡಿದು ಮೆಣಸು ಮತ್ತು ಶುಂಠಿಯವರೆಗೆ ಚೆನ್ನಾಗಿ ಸಂರಕ್ಷಿಸಲ್ಪಟ್ಟ ಮಸಾಲೆಗಳ ಸಂಗ್ರಹವನ್ನು ಪುರಾತತ್ವಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ. ಡೆನ್ಮಾರ್ಕ್ ಮತ್ತು ನಾರ್ವೆಯ ರಾಜ ಹ್ಯಾನ್ಸ್ ಒಡೆತನದ ಗ್ರಿಬ್ಶಂಡ್ನ ಅವಶೇಷಗಳು 1495ರಿಂದ ರೊನ್ನೆಬಿ ಕರಾವಳಿಯಲ್ಲಿ ಬಿದ್ದಿವೆ. ಆಗ ಚಕ್ರವರ್ತಿ ಸ್ವೀಡನ್ನಲ್ಲಿ ನಡೆದ ರಾಜಕೀಯ ಸಭೆಯಲ್ಲಿ ಭಾಗವಹಿಸಲು ಹೊರಟಿದ್ದಾಗ ಹಡಗಿಗೆ ಬೆಂಕಿ ಹೊತ್ತಿಕೊಂಡು ಮುಳುಗಿದೆ ಎಂದು ಭಾವಿಸಲಾಗಿದೆ. 1960 ರ ದಶಕದಲ್ಲಿ ಡೈವರ್ … Continue reading ಸಮುದ್ರದಾಳದಲ್ಲಿ 500 ವರ್ಷ ಹಳೆಯ ಮಸಾಲೆ ಪತ್ತೆ! ಇನ್ನೂ ಸುಸ್ಥಿತಿಯಲ್ಲಿ ಇದೆಯಂತೆ…
Copy and paste this URL into your WordPress site to embed
Copy and paste this code into your site to embed