ನೂರ ಐದು ವರ್ಷದ ಮಹಿಳೆ ಬೂತ್​ಗೆ ಹೋಗಿಯೇ ವೋಟ್​ ಮಾಡಿದ್ರು!

ಚುರಾಹ್​: ಮತ ಚಲಾಯಿಸಿ ಎಂದು ರಜೆ ಕೊಟ್ಟರೆ ಪಿಕ್​ನಿಕ್​ಗೆ ಹೋಗುವವರು ಹೆಚ್ಚಾಗಿದ್ದಾರೆ. ಇಂತಹ ಕಾಲದಲ್ಲಿಯೂ ಇಲ್ಲೊಬ್ಬ ನೂರ ಐದು ವರ್ಷದ ಮಹಿಳೆ ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಮತ ಚಲಾಯಿಸಿದ್ದಾರೆ. ಹಿಮಾಚಲ ಪ್ರದೇಶದ ಚುನಾವಣೆ ರಂಗೇರಿ ನಡೆಯುತ್ತಿರುವಾಗ ಈ ವೃದ್ಧೆ ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಇಂದು (ನ.12) ಹಿಮಾಚಲ ಪ್ರದೇಶದ ಚುರಾಹ್​ ಕ್ಷೇತ್ರದಲ್ಲಿ ಬರುವ ಲಧಾನ್​ ಎನ್ನುವಲ್ಲಿ ಇವರು ಮತ ಚಲಾಯಿಸಿದ್ದಾರೆ. ಅಂದ ಹಾಗೆ ಇವರ ಹೆಸರು ನಾರೋ ದೇವಿ. ಚುನಾವಣಾ ಆಯೋಗ ಎಂಭತ್ತು ವರ್ಷ ಮೇಲ್ಪಟ್ಟ … Continue reading ನೂರ ಐದು ವರ್ಷದ ಮಹಿಳೆ ಬೂತ್​ಗೆ ಹೋಗಿಯೇ ವೋಟ್​ ಮಾಡಿದ್ರು!