ಕೋರೆ ಇಲ್ಲದ ಗಂಡಾನೆಯೇ ‘ಮಖ್ನಾ’!

ಹಾಸನ ಜಿಲ್ಲೆ ಸಕಲೇಶಪುರ- ಬೇಲೂರು ಭಾಗದಲ್ಲಿ ಹಳ್ಳಿ-ಹಳ್ಳಿಗೆ ನುಗ್ಗಿ ಸಂಘರ್ಷಕ್ಕೆ ಕಾರಣವಾಗುತ್ತಿದ್ದ ‘ಓಲ್ಡ್ ಮಖ್ನಾ’ ಎಂಬ ಆನೆಯನ್ನು ಮೂರು ದಿನಗಳ ಹಿಂದಷ್ಟೇ ಅರಣ್ಯ ಇಲಾಖೆ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರ ಮಾಡಿದೆ. ಈ ಸಂದರ್ಭದಲ್ಲಿ ಮಖ್ನಾ ಆನೆಗಳ ಕುರಿತು ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ ಮಖ್ನಾ ಎಂದರೇನು, ಮಖ್ನಾ ಆನೆಗಳು ಏಕೆ ಹೆಚ್ಚು ದಾಂಧಲೆ ಮಾಡುತ್ತವೆ, ಇತರ ಆನೆಗಳಿಗೂ ಮಖ್ನಾಗೂ ಇರುವ ವ್ಯತ್ಯಾಸವೇನು ಎಂಬ ಮಾಹಿತಿ ಇಲ್ಲಿದೆ. | ರಮೇಶ್ ಹಂಡ್ರಂಗಿ, ಹಾಸನ … Continue reading ಕೋರೆ ಇಲ್ಲದ ಗಂಡಾನೆಯೇ ‘ಮಖ್ನಾ’!