ನಾವಷ್ಟೇ ಅಲ್ಲ, ಅಂಡಾಣು ಕೂಡ ಹುಡುಕುತ್ತೆ ಸಂಗಾತಿ, ಗರ್ಭಾಶಯದಲ್ಲೂ ನಡೆಯುತ್ತೆ ಪರಸಂಗ…!

ನವದೆಹಲಿ: ಹೆಣ್ಣು ಫಲವತಿಯಾಗಿ ಅಂಡಾಣು ಬಿಡುಗಡೆಯಾದ ಬಳಿಕ ಮಾನವನ ವೀರ್ಯ ಸಂಪರ್ಕ ಹೊಂದಿ ಪ್ರಜನನ ಪ್ರಕ್ರಿಯೆ ಆರಂಭವಾಗುತ್ತದೆ. ಅದೊಂದು ಮಾನವ ಸಹಜ ಪ್ರಕ್ರಿಯೆ. ಆದರೆ, ಇದರಲ್ಲೊಂದು ಸ್ವಾರಸ್ಯವಿದೆ. ಮಾನವರು ತಮ್ಮ ಸಂಗಾತಿಯನ್ನು ಹುಡುಕಲು ಅದೆಷ್ಟು ಶ್ರಮಪಟ್ಟಿರುತ್ತಾರೋ ಏನೋ? ಇಂಥದ್ದೇ ಹುಡುಕಾಟ ಗರ್ಭಾಶಯದಲ್ಲೂ ನಡೆಯುತ್ತದೆ ಎಂದರೆ ನಂಬಲೇಬೇಕು….! ಹೌದು… ಅಂಡಾಣುಗಳು ಕೂಡ ತಮಗಿಷ್ಟವಾದ ವೀರ್ಯದೊಂದಿಗೆ ಸಂಪರ್ಕ ಹೊಂದಲು ಹುಡುಕಾಟ ನಡೆಸುತ್ತವೆ ಎಂಬುದು ಅಧ್ಯಯನವೊಂದರಲ್ಲಿ ಬಯಲಾಗಿದೆ. ಇದನ್ನೂ ಓದಿ: ಪತ್ನಿಯ ಯೋಗಾಭ್ಯಾಸ ವಿಡಿಯೋದಲ್ಲಿ ‘ಬೆತ್ತಲಾದ’ ನ್ಯೂಸ್​ ಆ್ಯಂಕರ್​…!  ಸ್ಟಾಕ್​ಹೋಮ್​, ಮ್ಯಾಂಚೆಸ್ಟರ್​ ವಿಶ್ವವಿದ್ಯಾಲಯದ … Continue reading ನಾವಷ್ಟೇ ಅಲ್ಲ, ಅಂಡಾಣು ಕೂಡ ಹುಡುಕುತ್ತೆ ಸಂಗಾತಿ, ಗರ್ಭಾಶಯದಲ್ಲೂ ನಡೆಯುತ್ತೆ ಪರಸಂಗ…!