ರನ್​ ಮೆಷಿನ್​ ಕೊಹ್ಲಿ ಆರ್‌ಸಿಬಿ ಕ್ಯಾಂಪ್ ಸೇರೋದು ಯಾವಾಗ?: ಫ್ರಾಂಚೈಸಿ ಕೊಟ್ಟ ಉತ್ತರ ಹೀಗಿದೆ..

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಎಲ್ಲಾ ತಂಡಗಳು ಅಂತಿಮ ಸಿದ್ಧತೆಯತ್ತ ದೃಷ್ಟಿ ನೆಟ್ಟಿವೆ. ತಮ್ಮ ಪತ್ನಿ ಅನುಷ್ಕಾ ಶರ್ಮ ಅವರ ಹೆರಿಗೆಯ ಕಾರಣದಿಂದ ಲಂಡನ್​ಗೆ ತೆರೆಳಿದ್ದರು. ಸದ್ಯ ಇಂಗ್ಲೆಂಡ್​​ನಲ್ಲಿರುವ ವಿರಾಟ್​ ಐಪಿಎಲ್​ ಆಡಲು ಭಾರತಕ್ಕೆ ಬರುವ ದಿನಾಂಕ ನಿಗದಿಯಾಗಿದೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಅಡುಗೆ ಮಾಡಿ ಬಡಿಸ್ತಿದ್ದವ ಇಂದು ಹೀರೋ; ಈ ಸ್ಟಾರ್​ ನಟ ಯಾರು ಗೊತ್ತಾ? ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಐದು ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ವಿರಾಟ್​ ಕೊಹ್ಲಿ ಇದೇ … Continue reading ರನ್​ ಮೆಷಿನ್​ ಕೊಹ್ಲಿ ಆರ್‌ಸಿಬಿ ಕ್ಯಾಂಪ್ ಸೇರೋದು ಯಾವಾಗ?: ಫ್ರಾಂಚೈಸಿ ಕೊಟ್ಟ ಉತ್ತರ ಹೀಗಿದೆ..