ದಿನಕ್ಕೆ 100 ರೂ. ಹೂಡಿಕೆ ಮಾಡಿ 15 ಲಕ್ಷದ ಕಾರು ಖರೀದಿಸುವುದು ಹೇಗೆ? SIPಯಿಂದ ಇದು ಸಾಧ್ಯ!

ಪ್ರಸ್ತುತ ಕಾಲದಲ್ಲಿ 100 ರೂಪಾಯಿ ಅಂದರೆ ಅದು ಸಣ್ಣ ಮೊತ್ತ. ತಿನ್ನಲು ಅಥವಾ ಕುಡಿಯಲು ಯಾವುದೇ ಸಣ್ಣ ಪ್ರಮಾಣದ ಆಹಾರಗಳನ್ನು ಆರ್ಡರ್ ಮಾಡಿದರೂ ಸಹ, 100 ರೂಪಾಯಿ ನೀವು ಸುಲಭವಾಗಿ ಖರ್ಚಾಗುತ್ತದೆ. ನಿಮ್ಮ ದೈನಂದಿನ ವೆಚ್ಚಗಳ ವಿಚಾರಕ್ಕೆ ಬಂದರೆ, 100 ರೂ. ಸಣ್ಣ ಮೊತ್ತವಾಗಿದೆ. ಏಕೆಂದರೆ, ನಿಮ್ಮ ಖರ್ಚುಗಳನ್ನು ನಿರ್ವಹಿಸಲು 100 ರೂ. ಸಾಕಾಗುವುದಿಲ್ಲ. ಅದಕ್ಕಾಗಿ ಹೆಚ್ಚು ಹಣ ಬೇಕಾಗುತ್ತದೆ. ಆದರೆ ಹೂಡಿಕೆ ವಿಚಾರ ಬಂದಾಗ ಯಾವುದೇ ಮೊತ್ತವು ಚಿಕ್ಕದಲ್ಲ. ದಿನಕ್ಕೆ 100 ರೂ.ಗಳಷ್ಟು ಸಣ್ಣ ಹೂಡಿಕೆಯು … Continue reading ದಿನಕ್ಕೆ 100 ರೂ. ಹೂಡಿಕೆ ಮಾಡಿ 15 ಲಕ್ಷದ ಕಾರು ಖರೀದಿಸುವುದು ಹೇಗೆ? SIPಯಿಂದ ಇದು ಸಾಧ್ಯ!