ಬೀಜದ ತೊಗಟೆ ಸೃಷ್ಟಿಯಾದದ್ದು ಹೇಗೆ? ಮರದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು

ಮುಂದುವರಿದ ಭಾಗ… ಸಸ್ಯಗಳಲ್ಲಿ ಅಂದಾಜು 50 ಕೋಟಿ ವರ್ಷಗಳ ವಿಕಾಸದಲ್ಲಿ ಇಂದಿನ ರೂಪಕ್ಕೆ ತಲುಪುವ ಪ್ರಕ್ರಿಯೆಯನ್ನು ಮುಖ್ಯವಾಗಿ ಐದು ಹಂತಗಳಾಗಿ ವಿಂಗಡಿಸಬಹುದು. 1. ಶೈವಲಗಳು ನೀರಿನಿಂದ ನೆಲದ ಮೇಲೆ ಉಳಿದು ಹರಡಿದ್ದು ಒಂದು ವೃತ್ತಾಂತ. 2. ಐದು ಕೋಟಿ ವರ್ಷಗಳ ನಂತರದ ವಿಕಾಸದಲ್ಲಿ ಅವುಗಳು ತಮ್ಮ ದೇಹದಲ್ಲಿ ಬೀಜಕಗಳನ್ನು ವೃದ್ಧಿಮಾಡಿಕೊಂಡಿದ್ದು. 3. ನಾಳೀಯ (ಕ್ಸೈಲಂ ಮತ್ತು ಫ್ಲ್ಯೂಯಂ) ಅಂಗಾಂಶಗಳು ವಿಕಾಸ ಮಾಡಿಕೊಂಡಿದ್ದು. 4. ಬೀಜಗಳನ್ನು ವೃದ್ಧಿ ಮಾಡಿಕೊಂಡಿದ್ದು. 5. ಹೂವು ಹಣ್ಣುಗಳನ್ನು ವಿಕಾಸ ಮಾಡಿಕೊಂಡಿದ್ದು. ಮೊದ ಮೊದಲು … Continue reading ಬೀಜದ ತೊಗಟೆ ಸೃಷ್ಟಿಯಾದದ್ದು ಹೇಗೆ? ಮರದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು