ಮನೆಯಲ್ಲಿಯೇ ಕುಳಿತು PF ಹಣವನ್ನು ಹಿಂಪಡೆಯುವುದು ಹೇಗೆ? ಇಲ್ಲಿದೆ ಹಂತ ಹಂತದ ಪ್ರಕ್ರಿಯೆ

ಬೆಂಗಳೂರು: ಹೆಚ್ಚಿನ ಉದ್ಯೋಗಿಗಳು ತಮ್ಮ ನಿವೃತ್ತಿಯ ನಂತರ ಪಿಎಫ್ ಹಣವನ್ನು ಬಳಸಲು ಬಯಸುತ್ತಾರೆ. ಆದರೆ, ಕೆಲವರು ತಮ್ಮ ಅಗತ್ಯದ ಸಮಯದಲ್ಲಿ ಪಿಎಫ್ ಹಣವನ್ನು ಹಿಂಪಡೆಯಲು ಇಷ್ಟಪಡುತ್ತಾರೆ. ನಿಮ್ಮ ನಿವೃತ್ತಿಯ ಮೊದಲೇ ಉಪಯುಕ್ತವಾದ ಪಿಎಫ್ (ಭವಿಷ್ಯ ನಿಧಿ) ಹಣವನ್ನು ಹಿಂಪಡೆಯಲು ನೀವು ಬಯಸಿದರೆ, ಅದು ಕಷ್ಟವೇನಲ್ಲ. ಆನ್‌ಲೈನ್ ವಿಧಾನದಲ್ಲಿ ನೀವು ಪ್ರಾವಿಡೆಂಟ್ ಫಂಡ್ ಅಂದರೆ ಪಿಎಫ್ ಹಣವನ್ನು ಅಗತ್ಯವಿರುವ ಸಮಯದಲ್ಲಿ ಸುಲಭವಾಗಿ ಹಿಂಪಡೆಯಬಹುದು. ಹೌದು…ನೀವು ಬಯಸಿದರೆ ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಪಿಎಫ್ ಹಣವನ್ನು ಹಿಂಪಡೆಯಬಹುದು. ಆದರೆ ಇದಕ್ಕೂ ಮೊದಲು … Continue reading ಮನೆಯಲ್ಲಿಯೇ ಕುಳಿತು PF ಹಣವನ್ನು ಹಿಂಪಡೆಯುವುದು ಹೇಗೆ? ಇಲ್ಲಿದೆ ಹಂತ ಹಂತದ ಪ್ರಕ್ರಿಯೆ