ಬೇಸಿಗೆಯಲ್ಲಿ ಬೇಗನೆ ಕೊಳೆಯುವ ಈರುಳ್ಳಿಯನ್ನು ಸಂಗ್ರಹಿಸುವುದು ಹೇಗೆ?

ಬೆಂಗಳೂರು: ಈರುಳ್ಳಿ ಇಲ್ಲದೆ ಯಾವುದೇ ಅಡುಗೆ ಅಪೂರ್ಣ. ಏಕೆಂದರೆ ಈರುಳ್ಳಿ ಇಲ್ಲದೆ ನಿಮ್ಮ ಆಹಾರದಲ್ಲಿ ರುಚಿ ಇರುವುದಿಲ್ಲ. ಆದರೆ ಬೇಸಿಗೆ ಬಂದ ತಕ್ಷಣ, ಈರುಳ್ಳಿ ಬೇಗನೆ ಕೊಳೆಯಲು ಪ್ರಾರಂಭಿಸುತ್ತದೆ. ಇಂತಹ ಸಮಯದಲ್ಲಿ ನೀವು ಅವುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಬಯಸಿದರೆ, ಇಂದು ನಾವು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ. ಈ ಟಿಪ್ಸ್​​ ನಿಮ್ಮ ಈರುಳ್ಳಿ ಹೆಚ್ಚು ಕಾಲ ಕೆಡದಂತೆ ಉಳಿಯಲು ಸಹಾಯ ಮಾಡುತ್ತದೆ. ಭಾರತೀಯ ಅಡುಗೆಮನೆಯಲ್ಲಿ ಈರುಳ್ಳಿ ಅತ್ಯಂತ ಮುಖ್ಯವಾದ ತರಕಾರಿಯಾಗಿದೆ. ಆದ್ದರಿಂದ ಜನರು ಯಾವುದೇ ಅಡುಗೆ ಮಾಡಲು … Continue reading ಬೇಸಿಗೆಯಲ್ಲಿ ಬೇಗನೆ ಕೊಳೆಯುವ ಈರುಳ್ಳಿಯನ್ನು ಸಂಗ್ರಹಿಸುವುದು ಹೇಗೆ?