ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?

ನವದೆಹಲಿ: ಈಗ ಎಲ್ಲೆಂದರಲ್ಲಿ ಹೃದಯಾಘಾತದ ಸುದ್ದಿ ಕೇಳಿ ಬರುತ್ತಿದೆ. ಚಿಕ್ಕವರು-ದೊಡ್ಡವರು, ಆರೋಗ್ಯವಂತರು ಎನ್ನುವ ಭೇದವಿಲ್ಲದೆ ಜನರು ಕುಸಿದು ಬಿದ್ದು ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂಬುದಿನ್ನೂ ನಿಗೂಢವಾಗಿದೆ. ಈ ಮಧ್ಯೆ ಹೃದಯಾಘಾತದ ಸಾಧ್ಯತೆಯನ್ನು ತಗ್ಗಿಸಿಕೊಳ್ಳುವ ಉಪಾಯವೊಂದು ಬಹಿರಂಗಗೊಂಡಿದೆ. ಹೃದಯಾಘಾತದ ಸಾಧ್ಯತೆಯನ್ನು ತಗ್ಗಿಸಿಕೊಳ್ಳುವ ಜತೆಗೆ ಸ್ಟೆಂಟ್​ ಅಳವಡಿಸಿಕೊಂಡಿರುವ ಹೃದ್ರೋಗಿಗಳ ಸಂಕೀರ್ಣತೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಉಪಾಯ ಪ್ರಯೋಜನಕಾರಿ ಎಂಬುದು ಕಂಡುಬಂದಿದೆ. ಲಂಡನ್​ನ ಕ್ವೀನ್ ಮೇರಿ ಯೂನಿವರ್ಸಿಟಿಯವರು ಈ ಉಪಾಯವನ್ನು ಕಂಡುಹಿಡಿದಿದ್ದಾರೆ. ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ … Continue reading ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?