ಈ ಐದು ಸರಳ ಆಹಾರ ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಟ್ಟು ಕಾಪಾಡುತ್ತೆ..!

ಬೆಂಗಳೂರು: ರಾಜ್ಯಾದ್ಯಂತ ಈಗ ಚಳಿಗಾಲ ಶುರುವಾಗಿದೆ. ಅದರ ಜೊತೆಗೆ ಮಾಂಡೌಸ್​ ಚಮಡಮಾರುತವೂ ಸೇರಿ ಬೆಂಗಳೂರು ತಣ್ಣಗಾಗಿದೆ. ಚಳಿಗಾಲದಲ್ಲಿ ಶರೀರವನ್ನು ಚಳಿಯಿಂದ ಕಾಪಾಡುವುದೇ ಒಂದು ಸಾಹಸ. ಕೆಲವೊಮ್ಮೆ ಎಷ್ಟೇ ಸ್ವೆಟ್ಟರ್​, ಕಂಬಳಿಗಳನ್ನು ಹೊದ್ದುಕೊಂಡರೂ ಸಾಲುವುದಿಲ್ಲ. ಆಹ ನಾವು ನಮ್ಮ ಆಹಾರದಲ್ಲೇ ಬದಲಾವಣೆ ಮಾಡಿಕೊಳ್ಳಬೇಕಾಗುತ್ತೆ. ಹಾಗೆಂದು ಆಹಾರ ಬದಲಾಯಿಸಿ ಸ್ವೆಟ್ಟರ್​-ಜ್ಯಾಕೆಟ್​ಗಳನ್ನು ಬಿಟ್ಟರೆ ಆರೋಗ್ಯ ಕೆಡುವುದು ಖಚಿತ. ನಾವು ದಿನನಿತ್ಯವೂ ಬಳಸುವ ವಸ್ತುಗಳನ್ನೇ ಬಳಸಿ ಚಳಿಗಾಲದಲ್ಲಿ ಶರೀರವನ್ನು ರೋಗರಹಿತವಾಗಿ ಇರಿಸಿಕೊಳ್ಳಬಹುದು. ಈ ಆಹಾರ ಪದಾರ್ಥಗಳು ಯಾವುದು ಎಂದು ಕೇಳುತ್ತೀರಾ? ಇಲ್ಲಿದೆ ಉತ್ತರ: … Continue reading ಈ ಐದು ಸರಳ ಆಹಾರ ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಟ್ಟು ಕಾಪಾಡುತ್ತೆ..!