ನಿಮಗೆ ಮೂಗಿನ ತುದಿಯಲ್ಲಿ ಸಿಟ್ಟು ಇದ್ಯಾ; ಕೋಪಕ್ಕೆ ಕಡಿವಾಣ ಹಾಕಲು ಈ 7 ಸಲಹೆ ಪಾಲಿಸಿ…

ಬೆಂಗಳೂರು: ಕೋಪ ಸಹಜ ಗುಣವಾಗಿದೆ. ಮನುಷ್ಯ, ಪ್ರಾಣಿಗಳಲ್ಲೂ ಕೋಪ ಎನ್ನುವುದು ಸಹಜ. ಕ್ಷಣದಲ್ಲಿ ಕೋಪಗೊಳ್ಳುವುದು ಸುಲಭ. ಆದರೆ, ನೀವು ನಂತರ ವಿಷಾದಿಸುತ್ತೀರಿ. ಕೋಪದಲ್ಲಿ ಏನನ್ನಾದರೂ ಹೇಳುವ ಮೊದಲು ಒಂದು ಕ್ಷಣ ಯೋಚಿಸುವುದು ಉತ್ತಮ ಎಂದು ಹಿರಿಯರು ಹೇಳುತ್ತಾರೆ. ಅತಿಯಾದ ಕೋಪ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ಮತ್ತು ಕೋಪವನ್ನು ನಿಯಂತ್ರಿಸುವುದು ಹೇಗೆ..?  ಎನ್ನುವ ಪ್ರಶ್ನೆಗೆ ಇಲ್ಲಿದೆ ಕೆಲವು ಸಲಹೆ… 1) ಕೋಪದಲ್ಲಿ ಏನನ್ನಾದರೂ ಹೇಳುವ ಮೊದಲು ಒಂದು ಕ್ಷಣ ಯೋಚಿಸುವುದು ಉತ್ತಮ. 2) ಇತರ ಜನರನ್ನು ನೋಯಿಸುವ ಪದಗಳನ್ನು ನೀವು ತಪ್ಪಿಸುತ್ತೀರಿ. 3)  ಕೆಲವು … Continue reading ನಿಮಗೆ ಮೂಗಿನ ತುದಿಯಲ್ಲಿ ಸಿಟ್ಟು ಇದ್ಯಾ; ಕೋಪಕ್ಕೆ ಕಡಿವಾಣ ಹಾಕಲು ಈ 7 ಸಲಹೆ ಪಾಲಿಸಿ…