ಮಲೆನಾಡಿನ ಸ್ಟೈಲ್​​ನಲ್ಲಿ ಕೆಂಪು ಇರುವೆ ಚಟ್ನಿ ಮಾಡುವುದು ಹೇಗೆ? ಬಾಯಲ್ಲಿ ನೀರೂರಿಸುವ ಸರಳ ವಿಧಾನ ಇಲ್ಲಿದೆ..

ಬೆಂಗಳೂರು: ಇರುವೆಗಳು ಕಂಡರೆ ಸಹವಾಸವೇ ಬೇಡ ಅಂತಾ ಇರುವೆಗಳು ಇರುವ ಕಡೆ ಅಪ್ಪಿತಪ್ಪಿಯೂ ಮುಖ ಹಾಕುವುದಿಲ್ಲ. ಆದರೆ ಮಲೆನಾಡಿನಲ್ಲಿ ಕೆಂಪು ಇರುವೆಎಲ್ಲಿದ್ದಾವೆ ಅಂತಾ ಹುಡುಕುತ್ತಾರೆ. ಕೆಂಪು ಇರುವೆಗಳಿಂದ ರುಚಿಯಾ ಚಟ್ನಿ ಮಾಡಿ ಸವಿಯುತ್ತಾರೆ. ನಾವು ಇಂದು ನಿಮಗೆ ಮೆಲೆನಾಡ ಸ್ಟೈಲ್​​ನಲ್ಲಿ ಕೆಂಪು ಇರುವೆ ಚಟ್ನಿ ಮಾಡುವ ವಿಧಾನವನ್ನು ತಿಳಿಸಿಕೊಡುತ್ತೇವೆ. ಬೇಕಾಗುವ ಸಾಮಗ್ರಿಗಳು: 1) ಕೆಂಪು ಇರುವೆ(ಚಗಳಿ)- ಒಂದು ಕಪ್​ 2)ಈರುಳ್ಳಿ – 1 ದೊಡ್ಡದು 3) ಬೆಳ್ಳುಳ್ಳಿ- 2 4) ಶುಂಠಿ- ಸಣ್ಣ ತುಂಡು 5) ಅರಿಶಿಣ- … Continue reading ಮಲೆನಾಡಿನ ಸ್ಟೈಲ್​​ನಲ್ಲಿ ಕೆಂಪು ಇರುವೆ ಚಟ್ನಿ ಮಾಡುವುದು ಹೇಗೆ? ಬಾಯಲ್ಲಿ ನೀರೂರಿಸುವ ಸರಳ ವಿಧಾನ ಇಲ್ಲಿದೆ..