ನಿಮ್ಮನ್ನು ಯಾರಾದರೂ ವಾಟ್ಸ್​ಆ್ಯಪ್​ನಲ್ಲಿ ಬ್ಲಾಕ್ ಮಾಡಿದ್ದರೆ ತಿಳಿದುಕೊಳ್ಳುವುದು ಹೇಗೆ?

ಬೆಂಗಳೂರು: ಸೋಷಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ಆ್ಯಪ್​ಗಳ ಮೂಲಕ ಪರಿಚಯವಾಗುವುದು, ಪರಿಚಯ ಸ್ನೇಹವಾಗುವುದು ಹಾಗೂ ಕೆಲವೊಮ್ಮೆ ಸ್ನೇಹ ಪ್ರೀತಿ ಕೂಡ ಆಗಿ ಪರಿವರ್ತನೆ ಆಗುವುದು ಎಷ್ಟು ಸಹಜವೋ ಹಾಗೇ ಬ್ಲಾಕ್​ಗೆ ಒಳಗಾಗುವುದು ಕೂಡ ಅಷ್ಟೇ ಸಹಜ. ಮೆಸೇಜಿಂಗ್ ಆ್ಯಪ್​ಗಳ ಪೈಕಿ ಅತ್ಯಂತ ಹೆಚ್ಚು ಜನ ಬಳಕೆ ಮಾಡುತ್ತಿರುವುದೆಂದರೆ ಫೇಸ್​ಬುಕ್​ನ ಮಾತೃಸಂಸ್ಥೆ ಮೆಟಾ ಮಾಲೀಕತ್ವದ ವಾಟ್ಸ್​ಆ್ಯಪ್​. ಸ್ಮಾರ್ಟ್​ಫೋನ್ ಹೊಂದಿರುವ ಬಹುತೇಕ ಎಲ್ಲರೂ ವಾಟ್ಸ್​ಆ್ಯಪ್ ಅಕೌಂಟ್ ಹೊಂದಿರುತ್ತಾರೆ ಎಂದರೂ ಅತಿಶಯೋಕ್ತಿ ಅನಿಸದು. ಏಕೆಂದರೆ ಅಷ್ಟರಮಟ್ಟಿಗೆ ವಾಟ್ಸ್​ಆ್ಯಪ್ ಜನಪ್ರಿಯತೆ ಹೊಂದಿದೆ. ಆದರೆ … Continue reading ನಿಮ್ಮನ್ನು ಯಾರಾದರೂ ವಾಟ್ಸ್​ಆ್ಯಪ್​ನಲ್ಲಿ ಬ್ಲಾಕ್ ಮಾಡಿದ್ದರೆ ತಿಳಿದುಕೊಳ್ಳುವುದು ಹೇಗೆ?