ಪಡಿತರ ಚೀಟಿ ಕಳೆದು ಹೋಗಿದೆಯೇ?: ಮರಳಿ ಪಡೆಯಲು ಹೀಗೆ ಮಾಡಿ…

ಬೆಂಗಳೂರು: ಎಪಿಎಲ್‌ ಮತ್ತು ಬಿಪಿಎಲ್‌ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಮತ್ತೆ ಆರಂಭವಾಗುವ ಸಾಧ್ಯತೆಯಿದ್ದು, ಈಗಾಗಲೇ ಜನರು ಬಿಪಿಎಲ್‌ ಪಡಿತರ ಚೀಟಿ ಮಾಡಿಸಿಕೊಳ್ಳಲು ಓಡಾಟ ಆರಂಭಿಸಿದ್ದಾರೆ. ಇನ್ನು ಪಡಿತರ ಚೀಟಿ ಕಳೆದುಕೊಂಡವರಿಗೂ ಆಹಾರ ಇಲಾಖೆ ಗುಡ್ ನ್ಯೂಸ್ ನೀಡಿದೆ. ಹೌದು, ಪಡಿತರ ಚೀಟಿ ಕಳೆದು ಹೋದವರಿಗೆ ಆಹಾರ ಇಲಾಖೆಯಿಂದ ಹೊಸ ಪಡಿತರ ಚೀಟಿ ಪಡೆಯಲು ಅವಕಾಶ ನೀಡಲಾಗಿದ್ದು, ರಾಜ್ಯದ ಜನತೆಗೆ ಸಹಾಯವಾಗುವ ರೀತಿಯಲ್ಲಿ ಯೋಜನೆ ಕೈಗೊಳ್ಳಲಾಗಿದೆ. ಒಂದು ವೇಳೆ ಪಡಿತರ ಚೀಟಿ ಕಳೆದು ಹೋದರೂ ನಕಲಿ ಪಡಿತರ … Continue reading ಪಡಿತರ ಚೀಟಿ ಕಳೆದು ಹೋಗಿದೆಯೇ?: ಮರಳಿ ಪಡೆಯಲು ಹೀಗೆ ಮಾಡಿ…