ಹೂ ಕೃಷಿಯಲ್ಲಿ ಯಶಸ್ವಿಯಾಗುವುದು ಹೇಗೆ?: ಸಿ.ಎಸ್.ಸುಧೀರ್ ಅವರ ಮನಿಮಾತು ಅಂಕಣ

ಪ್ರತಿಯೊಂದು ಹೂವು ಪ್ರಕೃತಿಯಲ್ಲಿ ಅರಳುವ ಆತ್ಮ ಎಂಬ ಗೆರಾರ್ಡ್ ಡಿ ನೆರ್ವಾಲ್ ಮಾತಿನಂತೆ ಹೂವುಗಳು ಈ ಧರೆಗೆ ಉಡುಗೊರೆಯಂತೆ. ವಿವಿಧ ಬಣ್ಣಗಳಿಂದ, ಸೊಬಗಿನಿಂದ, ಸೂಕ್ಷ್ಮ ಸ್ಪರ್ಶಗಳಿಂದ ಕಂಗೊಳಿಸುತ್ತ ಅನೇಕರಿಗೆ ಸಂತೋಷ ಉಣಬಡಿಸುತ್ತವೆ. ಹೀಗಾಗಿಯೇ ನಮ್ಮ ಪ್ರೀತಿ ಪಾತ್ರರಿಗೆ ಹೂವನ್ನು ಉಡುಗೊರೆಯಾಗಿ ನೀಡುತ್ತೇವೆ. ಸಾಂಸ್ಕೃತಿಕ ದೇಶವಾದ ಭಾರತದಲ್ಲಿ ಹಬ್ಬ-ಹರಿದಿನ, ಸಮಾರಂಭಗಳಂದು ಹೂವಿನ ಬಳಕೆ ಸರ್ವೆಸಾಮಾನ್ಯ. ಇದರಿಂದಾಗಿಯೇ ಹೂಗಳ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.  ಹೂವಿನ ಬೆಲೆ ಹೆಚ್ಚುತ್ತಿರುವುದರಿಂದಲೇ ಬಹಳಷ್ಟು ಕೃಷಿಕರು ಹೂವಿನ ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ವಿದೇಶಕ್ಕೆ ವಿವಿಧ … Continue reading ಹೂ ಕೃಷಿಯಲ್ಲಿ ಯಶಸ್ವಿಯಾಗುವುದು ಹೇಗೆ?: ಸಿ.ಎಸ್.ಸುಧೀರ್ ಅವರ ಮನಿಮಾತು ಅಂಕಣ