ಮೊದಲ ಅಮುಲ್ ಬೇಬಿ ಯಾರು ಗೊತ್ತೆ? ಕೇಂದ್ರದ ಮಾಜಿ ಸಚಿವ ಶಶಿ ತರೂರ್​ಗಿದೆ ಸಂಬಂಧ!

| ಕಿರಣ್ ಪೈ ಮಂಗಳೂರು ಸಾಮಾನ್ಯವಾಗಿ ಅಂದ ಚಂದದ ದುಂಡಗಿನ,ಬೆಣ್ಣೆಯಂತೆ ಮುದ್ದಾದ ಮಗುವಿಗೆ ಅಮೂಲ್ ಬೇಬಿ ಅಂತ ಕರೆಯುತ್ತಾರೆ. ಕಾರಣ, ಅಮುಲ್ ಜಾಹೀರಾತಿನಲ್ಲಿ ಕಂಡು ಬರುವ ಮಗು. 1966 ರಲ್ಲಿ ಮೊದಲ ಮುದ್ರಿತ ಅಮೂಲ್ ಜಾಹೀರಾತು ಪ್ರಕಟವಾಗುತ್ತದೆ. ಹೆಚ್ಚು ಕಮ್ಮಿ 6 ದಶಕಗಳಿಂದ ಜನಮನದಲ್ಲಿ ಅಮುಲ್ ಬೇಬಿ ಅಚ್ಚಳಿಯದೆ ನೆನಪುಳಿದಿದೆ. ಜಾಹೀರಾತಿನ ಮೊದಲ ಮಗು ಯಾರು? ಈಗ ಹೇಗಿದ್ದಾರೆ?ಅವರ ಬಗ್ಗೆ ಯಾರಿಗಾದರೂ ಗೊತ್ತೇ? ಅನೇಕರಿಗೆ ತಿಳಿಯದ ಒಂದು ಸ್ವಾರಸ್ಯಕರ ವಿಷಯ ತಿಳಿಯೋಣ.  ಗುಜರಾತ್ ಅಮುಲ್ ಗೆ ಕೇರಳದ … Continue reading ಮೊದಲ ಅಮುಲ್ ಬೇಬಿ ಯಾರು ಗೊತ್ತೆ? ಕೇಂದ್ರದ ಮಾಜಿ ಸಚಿವ ಶಶಿ ತರೂರ್​ಗಿದೆ ಸಂಬಂಧ!