ಕೊಹ್ಲಿ ಒಂದು ಬಾರಿ ಹೇರ್​ಸ್ಟೈಲ್​ ಮಾಡಿಸಿದರೆ ಅದರ ಬೆಲೆ ಎಷ್ಟು ಗೊತ್ತಾ?; ಆಚ್ಚರಿಯ ಹೇಳಿಕೆ ನೀಡಿದ ಆಲಿಮ್​ ಹಕೀಮ್​

ಮುಂಬೈ: ಹಾಲಿ ಐಪಿಎಲ್​ ಋತುವಿನಲ್ಲಿ ಆರ್​ಸಿಬಿ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ವಿರಾಟ್​ ಕೊಹ್ಲಿ ಕ್ರಿಕೆಟ್​​ ಹೊರತುಪಡಿಸಿದರೆ ಅತ್ಯಂತ ಸ್ಟೈಲಿಶ್ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರು ಎಂದು ಹೇಳಬಹುದಾಗಿದೆ. ಅವರ ಡ್ರೆಸ್ಸಿಂಗ್​ ಸೆನ್ಸ್​, ಹೇರ್​ಸ್ಟೈಲ್​ಗಾಗಿ ಒಂದು ಫ್ಯಾನ್​ಬೇಸ್​ ಇದ್ದು ಇದನ್ನು ಅನೇಕರು ಅನುಸರಿಸುತ್ತಾರೆ. ವಿರಾಟ್​ ಕೊಹ್ಲಿ ಸೇರಿದಂತೆ ಭಾರತ ಕ್ರಿಕೆಟ್​ ತಂಡದ ಆಟಗಾರರು, ಬಾಲಿವುಡ್​ನ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಖ್ಯಾತ ಹೇರ್​ಸ್ಟೈಲಿಸ್ಟ್​ ಆಲಿಮ್ ಹಕೀಮ್ ಅವರ ಸಲೂನ್​ಗೆ ಭೇಟಿ ನೀಡಿರುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಕ್ರಿಕೆಟಿಗರಾದ ವಿರಾಟ್​ … Continue reading ಕೊಹ್ಲಿ ಒಂದು ಬಾರಿ ಹೇರ್​ಸ್ಟೈಲ್​ ಮಾಡಿಸಿದರೆ ಅದರ ಬೆಲೆ ಎಷ್ಟು ಗೊತ್ತಾ?; ಆಚ್ಚರಿಯ ಹೇಳಿಕೆ ನೀಡಿದ ಆಲಿಮ್​ ಹಕೀಮ್​