ದಿನಕ್ಕೆ ಎಷ್ಟು ಕಪ್​​​ ಕಾಫಿ ಕುಡಿಯಬಹುದು? ಕೆಫೀನ್​ ಸೇವಿಸುವುದರಿಂದ ಕೊಲೆಸ್ಟ್ರಾಲ್​​​ ಮಟ್ಟ ಹೆಚ್ಚುತ್ತದೆಯೇ? ಇಲ್ಲಿದೆ ಉತ್ತರ

ಬೆಂಗಳೂರು: ಹೆಚ್ಚಾಗಿ ಕೆಫೀನ್​​ ಸೇವಿಸುವ ಅಭ್ಯಾಸ ಇದ್ದರೆ ದೇಹದಲ್ಲಿ ಕೊಲೆಸ್ಟ್ರಾಲ್​​​ ಮಟ್ಟ ಏರುಪೇರಾಗುತ್ತಿದೆ ಎಂದರ್ಥ. ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್​​ ಕಾಫಿ ನಂತರ ತಿಂಡಿ ಆದ ಮೇಲೆ ಒಂದು ಕಪ್​​​, ಊಟದ ನಂತರ ಒಂದು, ಮತ್ತೆ ಸಂಜೆ ಸ್ನ್ಯಾಕ್ಸ್ ಜತೆ​​ ಕಾಫಿ ಅಥವಾ ಟೀ ಇರಲೇಬೇಕು ಎನ್ನುವವರು ಸ್ವಲ್ಪ ಕೆಫೀನ್ ಸೇವಿಸುವ ಪ್ರಮಾಣವನ್ನು ಗಮನಿಸಬೇಕು. ಕೆಫೀನ್ ​​​ಕಾಫಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಟೀ ಮತ್ತು ಹಲವಾರು ಪಾನೀಯಗಳಲ್ಲಿ ಕೂಡ ಕೆಫೀನ್​​​ ಇರುತ್ತದೆ. ಕೆಫೀನ್​​ ಕೊಲೆಸ್ಟ್ರಾಲ್ ಮಟ್ಟವನ್ನು … Continue reading ದಿನಕ್ಕೆ ಎಷ್ಟು ಕಪ್​​​ ಕಾಫಿ ಕುಡಿಯಬಹುದು? ಕೆಫೀನ್​ ಸೇವಿಸುವುದರಿಂದ ಕೊಲೆಸ್ಟ್ರಾಲ್​​​ ಮಟ್ಟ ಹೆಚ್ಚುತ್ತದೆಯೇ? ಇಲ್ಲಿದೆ ಉತ್ತರ