ಪ್ರಿಯಾಂಕಾ ಮೋಹನ್​ 20 ನಿಮಿಷದ ಬೆಡ್​ರೂಮ್​​ ದೃಶ್ಯ! ಕೋಟಿ ರೂ. ನಷ್ಟ, ಠಾಣೆ ಮೆಟ್ಟಿಲೇರಿದ ನಿರ್ಮಾಪಕ

ಚೆನ್ನೈ: ನಟಿ ಪ್ರಿಯಾಂಕಾ ಮೋಹನ್ ಅವರ 20 ನಿಮಿಷಗಳ ದೃಶ್ಯಾವಳಿಗಳನ್ನು ಕೊನೆಯ ಕ್ಷಣದಲ್ಲಿ ಕಳೆದುಕೊಂಡಿದ್ದರಿಂದ ಕೋಟ್ಯಂತರ ರೂಪಾಯಿ ನಷ್ಟವನ್ನು ಅನುಭವಿಸಬೇಕಾಯಿತು ಆರೋಪಿಸಿ ತಮಿಳಿನ ಟಿಕ್​ಟಾಕ್​ ಸಿನಿಮಾದ ನಿರ್ಮಾಪಕ ಮದನ್ ಚೆನ್ನೈನಲ್ಲಿ ದೂರು ದಾಖಲಿಸಿದ್ದಾರೆ. ಕಾಲಿವುಡ್​ ಸ್ಟಾರ್​ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಮೆಗಾ ಹಿಟ್​ “ಡಾಕ್ಟರ್​” ಸಿನಿಮಾದ ಮೂಲಕ ಎಲ್ಲರ ಗಮನ ಸೆಳೆದ ನಟಿ ಪ್ರಿಯಾಂಕಾ ಮೋಹನ್​, ಇದೀಗ ತಮಿಳು ಚಿತ್ರರಂಗದಲ್ಲಿ ಸ್ಟಾರ್​ ನಟಿಯರ ಸಾಲಿಗೆ ಸೇರಿದ್ದಾರೆ. ಒಂದು ಕತೆ ಹೇಳ್ಲಾ ಹೆಸರಿನ ಕನ್ನಡ ಸಿನಿಮಾ … Continue reading ಪ್ರಿಯಾಂಕಾ ಮೋಹನ್​ 20 ನಿಮಿಷದ ಬೆಡ್​ರೂಮ್​​ ದೃಶ್ಯ! ಕೋಟಿ ರೂ. ನಷ್ಟ, ಠಾಣೆ ಮೆಟ್ಟಿಲೇರಿದ ನಿರ್ಮಾಪಕ