ಸೆಮಿಫಿನಾಲೆಯಲ್ಲಿ ವಿರಾಟ್​ ಕೊಹ್ಲಿ-ರೋಹಿತ್​ ಶರ್ಮಾ ಅನಪೇಕ್ಷಿತ ದಾಖಲೆ; ಕುಖ್ಯಾತಿ ಅಳಿಸಲು ಸ್ಟಾರ್‌ಗಳಿಗೆ ಬಿಗ್ ಚಾನ್ಸ್

ಮುಂಬೈ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್​ ಟೂರ್ನಿಯು ಈ ಬಾರಿ ಹಲವು ವಿಶೇಷತೆಗಳಿಂದ ಹೆಚ್ಚು ಸದ್ದು ಮಾಡುತ್ತಿದ್ದು, ಇಂದು (ನವೆಂಬರ್ 15) ಮೊದಲ ನಾಕೌಟ್​ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್​ ತಂಡವನ್ನು ಎದುರಿಸಲಿದೆ. ಲೀಗ್​ ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫಿನಾಲೆ ಪ್ರವೇಶಿಸಿರುವ ಭಾರತ ನ್ಯೂಜಿಲೆಂಡ್​ ವಿರುದ್ಧ ಸೆಮಿಫಿನಾಲೆಯಲ್ಲಿ ಗೆದ್ದು ತನ್ನ ಹಳೆಯ ಸೇಡನ್ನು ತೀರಿಸಿಕೊಳ್ಳಲು ಸಜ್ಜಾಗಿದೆ. ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಹಿಂದೆ ಕ್ರಿಕೆಟ್​ … Continue reading ಸೆಮಿಫಿನಾಲೆಯಲ್ಲಿ ವಿರಾಟ್​ ಕೊಹ್ಲಿ-ರೋಹಿತ್​ ಶರ್ಮಾ ಅನಪೇಕ್ಷಿತ ದಾಖಲೆ; ಕುಖ್ಯಾತಿ ಅಳಿಸಲು ಸ್ಟಾರ್‌ಗಳಿಗೆ ಬಿಗ್ ಚಾನ್ಸ್